ವಿದ್ಯಾಬಾಲನ್ ರವಿಕೆಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು

By Rajendra

ದಿ ಡರ್ಟಿ ಪಿಕ್ಚರ್ ಮೂಲಕ ಸಖತ್ ಗರಂ ಬೆಡಗಿಯಾಗಿ ಬದಲಾಗಿರುವ ವಿದ್ಯಾ ಬಾಲನ್ ಕುಪ್ಪಸದಲ್ಲೇ ಪಡ್ಡೆಗಳನ್ನು ಕುಣಿಸಿ ಮೈಮರೆಸುತ್ತಿದ್ದಾರೆ. ದಿ ಡರ್ಟಿ ಪಿಕ್ಚರ್ ಚಿತ್ರದಲ್ಲಿನ ಆಕೆಯ ರವಿಕೆ ಈಗ ಎಲ್ಲಿಲ್ಲದ ಡಿಮ್ಯಾಂಡ್. ಏಕ್ತಾ ಕಪೂರ್ ತಲೆನೇ ತಲೆ ನೋಡಿ. ಸಖತ್ ಐಡ್ಯಾ ಮಾಡಿ ವಿದ್ಯಾ ಬಾಲನ್ ಬ್ಲೌಸ್‌ ಮೇಲೆ ಕಣ್ಣಾಕಿದ್ದಾನೆ.

ವಿದ್ಯಾ ಬ್ಲೌಸ್‌ನಲ್ಲೇ ಆಟವಾಡುತ್ತಿರುವ ಚಿತ್ರ ಇದಾದ ಕಾರಣ. ಈಗ ತಮ್ಮ ಚಿತ್ರದ ಪ್ರಚಾರಕ್ಕೂ ಬ್ಲೌಸ್‌ನ್ನು ಉಪಯೋಗಿಸಿಕೊಳ್ಳಲಾಗುತ್ತಿದೆ. ಸಣ್ಣ ನಗರ ಪಟ್ಟಣಗಳಲ್ಲೂ ಡರ್ಟಿ ಪಿಕ್ಚರ್ ಪ್ರಚಾರ ಜೋರಾಗಿದೆ. ಸದ್ಯಕ್ಕೆ ಈ ಚಿತ್ರದ ಪ್ರಚಾರಕಾರ್ಯ ಅಹಮದಾಬಾದ್, ಚಂಡಿಗಡ, ಲಕ್ನೋ ಪ್ರದೇಶಗಳಲ್ಲಿ ಲೋಕಲ್ ಸೀರೆಯುಟ್ಟು ವಿದ್ಯಾ ಪ್ರಚಾರ ನೀಡುತ್ತಿದ್ದಾರೆ.

ವಿದ್ಯಾ ತೊಟ್ಟಿರುವ ಈ ಬಣ್ಣದ ಸೀರೆಗೆ ಮ್ಯಾಚ್ ಆಗುವ ಬ್ಲೌಸನ್ನು ಸ್ಥಳೀಯ ಟೈಲರ್‌ನೊಬ್ಬ ಒಲಿದುಕೊಡಬೇಕು. ಆದರೆ ಬ್ಲೌಸ್ ಅಳತೆಗೆ ವಿದ್ಯಾ ಸಿಗುವುದಿಲ್ಲ. ಇದು ಟೈಲರ್‌ಗಳಿಗಿರುವ ನಿಜವಾದ ಚಾಲೆಂಜ್. ಈ ಚಾಲೆಂಜ್‌ನಲ್ಲಿ ಗೆದ್ದ ದರ್ಜಿಗೆ ಸನ್ಮಾನ ಮಾಡಲಾಗುತ್ತದೆ. ಅಂದಹಾಗೆ ರವಿಕೆ ಮತ್ತು ಲಂಗದ ಮೇಲಿನ ಈ ಜೋಕನ್ನು ಓದಿ.

ಇಮಾಮ್ ಸಾಬಿ ಬಟ್ಟೆ ವ್ಯಾಪಾರ ಮಾಡಿಕೊಂಡು ಊರೂರು ಅಲೆಯುತ್ತಿದ್ದ. ಅವನಿಗೆ ಕನ್ನಡ ಅಷ್ಟಾಗಿ ಬರದು. ಆದರೆ ಅವನಲ್ಲಿ ಬಟ್ಟೆಗಳು ತೀರಾ ಕಡಿಮೆ ದರಕ್ಕೇ ಸಿಗುತ್ತಿದ್ದವು. ಹೀಗೇ ಒಂದು ಊರಿನಲ್ಲಿ ಲಂಗ ರವಿಕೆ ಮಾರುತ್ತಿದ್ದಾಗ ಒಬ್ಬ ಲಲನಾಮಣಿ ಕೇಳಿದಳು... "ಸಾಬರೇ, ನೀವು ಇಷ್ಟು ಕಡಿಮೆ ಬೆಲೆಗೆ ಲಂಗ ರವಿಕೆ ಮಾರ್ತೀರಲ್ಲ... ನಷ್ಟ ಆಗೊಲ್ವ??"

ಅದಕ್ಕೆ ಸಾಬಿ "ಹಾಗೇನಿಲ್ಲಮ್ಮ. ನಂದು ಲಂಗದೊಳಗೆ ಒಂದು ಹೋದ್ರೆ, ನಿಮ್ದು ರವಿಕೇಲಿ ಎರಡು ಸಿಗುತ್ತೆ ನನಗೆ" ಅಂದು ಬಿಟ್ಟ. ಅದನ್ನು ತಪ್ಪಾಗಿ ತಿಳಿದ ಆಕೆ ಸಮಾ ಜಾಡಿಸಿದಳು. ಅವನು ಹೇಳಿದ್ದು ಲಂಗದಲ್ಲಿ ಒಂದು ರೂಪಾಯಿ ನಷ್ಟ ಆದ್ರೆ ರವಿಕೇಲಿ ಎರಡು ರೂಪಾಯಿ ಲಾಭ ಸಿಗುತ್ತೆ ಅಂತ. (ಒನ್‍ಇಂಡಿಯಾ ಕನ್ನಡ)

More from Filmibeat

English summary
During the tours of Ahmedabad, Chandigarh, Lucknow and other places, Vidya will wear a locally made sari at the events organised for the film’s promotions. Apart from this, the most famous local tailor will also get a chance to stitch a matching blouse for Vidya. The campaign is planned to encompass the B and C centres of India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X