ಮಹೇಶ್ ಬಾಬು ಬಾಲಿವುಡ್ ಎಂಟ್ರಿಗೆ ಕಾರಣ ಅಭಿಷೇಕ್

ಈ ಚಿತ್ರದ ನಿರ್ದೇಶಕ ಪೂರಿ ಜಗನ್ನಾಥ್, ಅಭಿಷೇಕ್ ಗಾಗಿ ಸ್ವಲ್ಪ ದಿನ ಕಾದಿದ್ದರು. ಆದರೆ ಬಾಲಿವುಡ್ ನಲ್ಲಿ ಬಹಳಷ್ಟು ಬ್ಯುಸಿಯಾಗಿರುವ ಅಭಿಗೆ ಡೇಟ್ ಹೊಂದಾಣಿಕೆ ಸಾಧ್ಯವಾಗಲಿಲ್ಲ. ಇನ್ನೂ ಕಾಯಲು ಪೂರಿಗೂ ಸಮಯ ಇರಲಿಲ್ಲ. ಅದಕ್ಕೆ ಛೋಟಾ ಬಚ್ಚನ್ 'ನೋ ಅಂದ ತಕ್ಷಣ, 'ದೂಕುಡು ಸ್ಟಾರ್' ಜೊತೆ ಮಾತಾಡಿದ್ದಾರೆ. ಮಹೇಶ್ ಖುಷಿಯಿಂದ 'ಓಕೆ' ಅಂದಿದ್ದಾರೆ.
ಈಗಲೇ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದ ಮಹೇಶ್ ಬಾಬು ವೃತ್ತಿಜೀವನ, ಬಾಲಿವುಡ್ ಎಂಟ್ರಿಯಿಂದ ಸಖತ್ ಮಿಂಚಿಂಗ್ ಆಗೋದು ಗ್ಯಾರಂಟಿ. ಈಗಾಗಲೇ ಪೂರಿ ಜಗನ್ನಾಥ್ ರ ಮುಂದಿನ ಕಂಪ್ಲೀಟ್ ಮಾಸ್ ಚಿತ್ರಕ್ಕೆ ಆಯ್ಕೆ ಆಗಿದ್ದ ಮಹೇಶ್ ಬಾಬು ಈಗ ಅವರ ಮೂಲಕವೇ ಬಾಲಿವುಡ್ ಬಾಗಿಲು ಬಡಿಯಲಿದ್ದಾರೆ. ಕಂಗ್ರಾಟ್ಸ್ ಮಹೇಶ್...(ಮಹೇಶ್)
More from Filmibeat
English summary
Abhishek Bachchan has paved the way for the Bollywood entry of Mahesh Babu. Yes, the Bollywood actor, who had given nod to star in the Hindi version of forthcoming Telugu film The Businessman, has been replaced by the Dookudu star.
ಬಾಲಿವುಡ್ ಅಭಿಷೇಕ್ ಬಚ್ಚನ್ ಕಾಲಿವುಡ್ ಮಹೇಶ್ ಬಾಬು ಕಾಜಲ್ ಅಗರ್ ವಾಲ್ bollywood abhishek bachchan mahesh babu kollywood kajal aggarwal


Click it and Unblock the Notifications











