ನಿರ್ವಾನ್ ಹುಟ್ಟುಹಬ್ಬ: ಕತ್ರಿನಾ-ಸಲ್ಮಾನ್ ಮಿಂಚಿಂಗ್

ಬಾಲಿವುಡ್ ಸೆನ್ಸೇಷನ್ ಕತ್ರಿನಾ ಕೈಫ್ ಹಾಗೂ ಹ್ಯಾಂಡ್ ಸಮ್ ಹೀರೋ ಸಲ್ಮಾನ್ ಖಾನ್ ಗೆಳೆತನ ಮುರಿದು ಬಿದ್ದು ಅದನ್ನು ಮರೆಯುವಷ್ಉ ಕಾಲವಾಯ್ತು. ಆದರೆ ಇಬ್ಬರೂ ಭೇಟಿಯಾಗುವುದನ್ನು ಹಾಗೂ ಒಟ್ಟಿಗೆ ಸಿನಿಮಾದಲ್ಲಿ ನಟಿಸುವುದನ್ನು ಬಿಟ್ಟಿಲ್ಲ. ಅದಕ್ಕೊಂದು ತಾಜಾ ಉದಾಹರಣೆ ಇಲ್ಲಿದೆ ನೋಡಿ.

ಕತ್ರಿನಾ ಹಾಗೂ ಸಲ್ಮಾನ್ ಸಾಕಷ್ಟು ವರ್ಷ ಒಡನಾಟ, ಗೆಳೆತನ ಕಾಪಾಡಿಕೊಂಡಿದ್ದವರು. ಬಾಲಿವುಡ್ ಗಲ್ಲಿಯಲ್ಲಿ ಇವರಿಬ್ಬರೂ ಮದುವೆಯಾಗುತ್ತಾರೆ ಎಂಬ ಗುಲ್ಲು ಕೂಡ ಹಬ್ಬಿತ್ತು. ಆದರೆ ಅದೇನಾಯ್ತೋ, ಇಬ್ಬರೂ ಬೇರೆ ಬೇರೆ ಆದ್ರು. ಗೆಳೆತನ ಕೂಡ ಮುರಿದು ಬಿತ್ತು. ಆದರೆ ಹಾವು-ಮುಂಗುಸಿ ತರ ಆಡದೇ 'ಜಸ್ಟ್ ಫ್ರೆಂಡ್ ಶಿಪ್' ನಿಭಾಯಿಸುತ್ತಿದ್ದಾರೆ.

ತೀರಾ ಇತ್ತೀಚಿಗೆ ಸಲ್ಮಾನ್ ಖಾನ್ ಸಂಬಂಧಿ ಸೋಹಲಿ ಖಾನ್ ಮಗ 'ನಿರ್ವಾನ್' ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ಕತ್ರಿನಾ ಹೋಗಿದ್ದರು. ಅಲ್ವಿರಾ, ಅತುಲ್ ಅಗ್ನಿಹೋತ್ರಿ, ಅರ್ಪಿತಾ ಮತ್ತು ಫರ್ದಿನ್ ಖಾನ್ ಎಲ್ಲ ಅಲ್ಲಿದ್ದರೂ ನೆರೆದವರೆಲ್ಲರ ಪೂರ್ಣ ಗಮನ ಸೆಳೆದದ್ದು ಈ ಕತ್ರಿನಾ-ಸಲ್ಮಾನ್ ಜೋಡಿ. ಹೇಗಿದೆ ನೋಡಿ ಈ ಬೇರಾದ ಜೋಡಿಯ ಮೋಡಿ! (ಏಜೆನ್ಸೀಸ್)

More from Filmibeat

English summary
Actress Katrina Kaif attended the birthday party of Nirvaan, who is the nephew of her ex-boyfriend Salman Khan and son of Sohain Khan. Though the bash was attended by several celebs, it was Salman Khan and Katrina Kaif stole the limelight.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X