ರಜನಿಕಾಂತ್ ಗೆ ಶಾರುಖ್ ಕಾರು ಸುತಾರಾಂ ಬೇಡ್ವಂತೆ

ಕಾರಣ ಇಷ್ಟೇ. ರಜನಿ ಯಾವತ್ತೂ 'ಸಿಂಪಲ್ ಲೈಫ್' ಇಷ್ಟ ಪಡೋರು. ಹಾಗೇ, ಯಾರಿಂದಲೂ ಬೆಲೆಬಾಳುವ ಕಾಣಿಕೆ ಪಡೆದವರೇ ಅಲ್ಲ. ಅವರು ಕೊಡುವುದರಲ್ಲಿ ನಿಸ್ಸೀಮರು. ಒಂದು ವೇಳೆ ಪಡೆದರೂ ಕೂಡ ಅದನ್ನು ಬೇರೆಯವರಿಗೆ ಕೊಟ್ಟುಬಿಡುತ್ತಾರೆ. ಶಾರುಖ್ ವಿಷಯದಲ್ಲೂ ಅದೇ ಆಗಲಿದೆ. ತೆಗೆದುಕೊಳ್ಳುದಿರುವ ಸಂಭವವೇ ಹೆಚ್ಚು.
ಆದ್ರೆ ಶಾರುಖ್ ರದೂ ಏನೂ ತಪ್ಪಿಲ್ಲ. ಕಾರಣ ಅವರೇನೂ ಹೊಸದಾಗಿ ಇದನ್ನು ಮಾಡುತ್ತಿಲ್ಲ. ಅವರ 'ಓಂ ಶಾಂತಿ ಓಂ' ಚಿತ್ರ ಯಶಸ್ವಿಯಾದಾಗ ಫರೂಹ್ ಖಾನ್ ಗೂ ಹೀಗೇ ಲಕ್ಸುರಿ ಕಾರ್ ಗಿಫ್ಟ್ ಕೊಟ್ಟಿದ್ದರು. ಈಗಲೂ ಅಷ್ಟೇ, ಕೇವಲ ರಜಿನಿಗಲ್ಲ, ಅರ್ಜುನ್ ರಾಂ ಪಾಲ್, ನಿರ್ದೇಶಕ ಅನುಭವ್ ಸಿನ್ಹಾಗೂ ಕೊಡಲಿದ್ದಾರೆ. ಇದು ಅವರವರ ಭಾವಕ್ಕೆ, ಭಕ್ತಿಗೆ ಸಂಬಂಧಿಸಿದ ವಿಷಯ, ನೀವೇನಂತೀರಾ? (ಏಜೆನ್ಸೀಸ್)
More from Filmibeat
English summary
Shahrukh Khan, who had planned to bestow Rajinikanth with a BMW car for doing a cameo in Ra.One, might be disappointed to hear that the Tamil superstar is not ready to accept his gift.
ಬಾಲಿವುಡ್ ಟಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ bollywood tollywood super star rajinikanth shahrukh khan ಶಾರುಖ್ ಖಾನ್


Click it and Unblock the Notifications











