ನಟಿ ರಾಖಿ ಸಾವಂತ್ ಬಾಟಂ ಐಟಂ ಲೋಕಾರ್ಪಣೆ

By Rajendra

ಒಟ್ಟಿನಲ್ಲಿ ಬಾಲಿವುಡ್ ತಾರೆ, ಡ್ರಾಮಾ ಕ್ವೀನ್ ರಾಖಿ ಸಾವಂತ್ ನಡೆದದ್ದೇ ದಾರಿ. ಆಕೆ ಹೋದಲ್ಲೆಲ್ಲಾ ಗೀತಸಾಹಿತಿ ಕವಿರಾಜ್ ಬರೆದಂತೆ ಗಲಭೆ ಗಲಭೆ. ಸದ್ಯಕ್ಕೆ ಈಕೆ ಬಾಲಿವುಡ್‌ನ 'ಲೂಟ್' ಎಂಬ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದ ಪತ್ರಿಕಾಗೋಷ್ಠಿಗೆ ರಾಖಿ ಡಿಂಗ್ ಡಾಂಗ್ ಸ್ಟೈಲಲ್ಲಿ ಬಂದಿದ್ದರು.

ರಾಖಿ ತಮ್ಮ ಖಾಸಗಿ ಆಸ್ತಿಪಾಸ್ತಿಯನ್ನು ಛಾಯಾಗ್ರಾಹಕರಿಗೆ ಯಾವುದೇ ಬಿಗುಮಾನವಿಲ್ಲದೆ ಪ್ರದರ್ಶಿಸಿದರು. ಈ ಚಿತ್ರದಲ್ಲಿ ರಾಖಿ ಐಟಂ ಸಾಂಗ್‌ನಲ್ಲಿ ಕಾಣಿಸಲಿದ್ದಾರೆ. ಐಟಂ ಹಾಡಿಗೂ ಮುನ್ನವೇ ತಮ್ಮ ಬಾಟಂ ಐಟಂ ಲೋಕಾರ್ಪಣೆ ಮಾಡಿ ಪಡ್ಡೆಗಳಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ.

ಅಂದಹಾಗೆ ಚಿತ್ರದಲ್ಲಿ ಗೋವಿಂದ, ಶ್ವೇತಾ ಭಾರದ್ವಾಜ್, ಹಂಸಿಕಾ ಮೋತ್ವಾನಿ, ಸುನೀಲ್ ಶೆಟ್ಟಿ, ಜಾವೆದ್ ಜಫ್ರಿ ಸೇರಿದಂತೆ ಮುಂತಾದವರಿದ್ದಾರೆ. ರಜನೀಶ್ ಠಾಕೂರ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರವಿದು. ಲೂಟ್ ಚಿತ್ರ ನವೆಂಬರ್ 4ರಂದು ತೆರೆಗೆ ಅಪ್ಪಳಿಸಲಿದೆ. (ಏಜೆನ್ಸೀಸ್)

More from Filmibeat

English summary
Bollywood drama queen Rakhi Sawant appear in a sizzling item number in the movie Loot. Rajnish Thakur's debut directional venture 'Loot' is scheduled to be released on November 4, 2011.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X