For Quick Alerts
  ALLOW NOTIFICATIONS  
  For Daily Alerts

  ಮಾಧುರಿಯನ್ನು ಬಿಗಿದಪ್ಪಿ, ಕೈಗೆ ಪಪ್ಪಿ ಕೊಟ್ಟ ಶಾರುಖ್!

  By Rajendra
  |

  ಮೋಹಕ ತಾರೆ ಮಾಧುರಿ ದೀಕ್ಷಿತ್ ಅವರನ್ನು ಕಂಡರೆ ಎಂಥಹವರಿಗೂ ಎದೆ ಧಕ್ ಧಕ್ ಎನ್ನದೆ ಬಿಡದು! ಇನ್ನು ಒಟ್ಟಿಗೆ ಒಂದೇ ಚಿತ್ರದಲ್ಲಿ ನಟಿಸಿರುವ ಕಿಂಗ್ ಖಾನ್ ಶಾರುಖ್ ಪಾಡೇನು? ನಂಬಿದರೆ ನಂಬಿ ಬಿಟ್ರೆ ಬಿಡಿ! ಮಾಧುರಿಯನ್ನು ನೋಡಿದ್ದೇ ತಡ ಶಾರುಖ್ ಆಕೆಯನ್ನು ಬಿಗಿದಪ್ಪಿ ಕೈಗೆ ಪಪ್ಪಿ ಕೊಟ್ಟ ಘಟನೆ ನಡೆದಿದೆ.

  ಈ ರೋಚಕ ಪ್ರಸಂಗ ನಡೆದದ್ದು ಟಿವಿ ರಿಯಾಲಿಟಿ ಶೋ 'ಝಲಕ್ ದಿಖಲಾಜಾ' ಸೆಟ್ಸ್‌ನಲ್ಲಿ. ಈ ಕಾರ್ಯಕ್ರಮದಲ್ಲಿ ಮಾಧುರಿ ದೀಕ್ಷಿತ್ ತೀರ್ಪುಗಾರರು. 'ರಾ.ಒನ್' ಚಿತ್ರದ ಚಿತ್ರೀಕರಣ ಫಿಲ್ಮಿಸ್ಥಾನದಲ್ಲಿ ನಡೆಯುತ್ತಿತ್ತು. ಅಲ್ಲೇ ಮಾಧುರಿ ದೀಕ್ಷಿತ್ ಅವರ ರಿಯಾಲಿಟಿ ಶೋ ಚಿತ್ರೀಕರಣವೂ ನಡೆಯುತ್ತಿತ್ತು.

  ಕನ್ನಡ ಚಿತ್ರಗಳು : ಆರಿಸಿನೋಡು ಬೀಳಿಸಿನೋಡು

  ಕೂಡಲೆ ರಿಯಾಲಿಟಿ ಶೋನ ಸೆಟ್ಸ್‌ಗೆ ಪ್ರವೇಶಿಸಿದ ಶಾರುಖ್, ಅಲ್ಲಿ ಮಾಧುರಿಯನ್ನು ಕಂಡದ್ದೇ ತಡ ಆಕೆಯನ್ನು ಬಿಗಿದಪ್ಪಿದರು. ಬಳಿಕ ಆಕೆಯ ಕೈಗೆ ಒಂದು ಪಪ್ಪಿಯನ್ನು ಕೊಟ್ಟರು. ಈ ಸಂದರ್ಭದಲ್ಲಿ ಶಾರುಖ್ ಮಾತನಾಡುತ್ತಾ, ಮಾಧುರಿ ಜೊತೆ ಮತ್ತೊಮ್ಮೆ ನಟಿಸುವ ಬಯಕೆಯನ್ನು ವ್ಯಕ್ತಪಡಿಸಿದರು.

  English summary
  What Shahrukh Khan did when he met Bollywood Dhak Dhak girl Madhuri Dixit? Believe it or not, he walked up to her, hugged her tight and kissed her hand. It all happened on the sets of television reality show Jhalak Dikhhla Jaa 4 where Madhuri is a judge.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X