ಒಬ್ಬ ನಟಿಯ ಯಶಸ್ಸಿನ ಗುಟ್ಟೇನು? ಓದಿ
"ಚಿತ್ರಗಳಲ್ಲಿ ಗ್ಲಾಮರಸ್ ಆಗಿ ನಟಿಸಿದರೆ ಸಾಲದು. ಜೊತೆಗೆ ಆತ್ಮವಿಶ್ವಾಸದಿಂದ ಬೇಕು" ಹೀಗೆಂದು ಹೇಳಿದ್ದು ಯಾವುದೋ ಕಾಲದಲ್ಲಿ ನಂಬರ್ ಒನ್ ನಟಿಯಾಗಿದ್ದವರಲ್ಲ. ದಕ್ಷಿಣ ಭಾರತದ ಮೋಸ್ಟ್ ಪಾಪ್ಯುಲರ್ ಸಾಲಿನಲ್ಲಿರುವ ನಟಿ ಇಲಿಯಾನಾ. ಅದ್ಯಾಕೆ ಅವರು ತಮ್ಮ ಯಶಸ್ಸಿನ ಗುಟ್ಟು ಬಿಚ್ಚಿಟ್ಟರು, ನೋಡಿ...
ನಾನು ಸುಂದರಿ ಎಂಬುದು ನನಗೆ ಗೊತ್ತಿದೆ. ಆದರೆ ಮೈತೋರಿಸಿದ ತಕ್ಷಣ ಚಿತ್ರ ಹಿಟ್ ಆಗುತ್ತದೆ ಎಂದೇನಿಲ್ಲ. ಎಂತಹ ಸುಂದರಿಗೂ ನಟನೆಯ ಟ್ಯಾಲೇಟ್ ಇರಬೇಕು. ಜೊತೆಗೆ ಒಂದಷ್ಟು ಬುದ್ಧವಂತರಾಗಿರಬೇಕು. ಎಂತಹ ಸ್ಥಿತಿಯಲ್ಲೂ ಕುಗ್ಗಲಾರೆ ಎಂಬ ಮನೋಧೈರ್ಯ ಇರಬೇಕು" ಎಂದಿದ್ದಾರೆ ಇಲಿಯಾನಾ.
ಇತ್ತೀಚಿಗೆ ಮುಂಬೈನಲ್ಲಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ "ಸೌತ್ ಇಂಡಿಯನ್ ತಾರೆಗಳೆಂದ ತಕ್ಷಣ ಹೀಗಳೆಯುವುದು ಸರಿಯಲ್ಲ" ಎಂದು ಇಲಿಯಾನಾ ತನ್ನ ಬುದ್ಧಿವಂತಿಕೆ ಪ್ರದರ್ಶಿಸಿದ್ದಾರೆ. ಇಲಿಯಾನಾ ಯಶಸ್ಸಿನ ಗುಟ್ಟು ಕೇವಲ ಸೌಂದರ್ಯವಲ್ಲ, ಜೊತೆಗಿರುವ ಬುದ್ಧಿವಂತಿಕೆ ಕೂಡ ಎಂಬ ಗುಟ್ಟು ಗೊತ್ತಾಯ್ತು ತಾನೇ? (ಒನ್ ಇಂಡಿಯಾ ಕನ್ನಡ)
More from Filmibeat
English summary
Actress Ileana, who is the most popular heroine in South India, told in a Interview in Mumbai Media that there should be Intelligence plus talent for Success.


Click it and Unblock the Notifications











