For Quick Alerts
  ALLOW NOTIFICATIONS  
  For Daily Alerts

  ವಿದ್ಯಾ ಬಾಲನ್ 'ಊ...ಲಾಲಾ'ಗೆ ಡಿಮಾಂಡಪ್ಪೋ!

  |

  ದಿ ಡರ್ಟಿ ಪಿಕ್ಚರ್ಸ್ ಚಿತ್ರದ ಬಿಡುಗಡೆ ನಂತರ ನಟಿ ವಿದ್ಯಾ ಬಾಲನ್ ಡಿಮಾಂಡ್ ಸಿಕ್ಕಾಪಟ್ಟೆ ಏರಿಕೆಯಾಗಿದೆ. ಒಂದುಕಡೆ ಬಾಲಿವುಡ್ ನಲ್ಲಿ ವಿದ್ಯಾ ಸ್ಟಾರ್ ವ್ಯಾಲ್ಯೂ ಜಾಸ್ತಿ ಆಗಿದ್ದರೆ ಇನ್ನೊಂದುಕಡೆ ಆಕೆಯ ಡಾನ್ಸ್ ಗೆ ಕ್ರೇಜ್ ಜನರಲ್ಲಿ ಹೆಚ್ಚಾಗಿದೆ. ಮೊದಲೆಲ್ಲಾ ಕರೀನಾ ಕಪೂರ್, ಕತ್ರಿನಾ ಕೈಫ್, ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ, ಅನುಷ್ಕಾ ಶರ್ಮಾ ಇವರುಗಳ ನೃತ್ಯಕ್ಕೆ ಬೇಡಿಕೆ ಜಾಸ್ತಿಯಿತ್ತು.

  ಬಾಲಿವುಡ್ ಬೆಡಗಿಯರೆಲ್ಲರಿಂತ ಹೆಚ್ಚಾಗಿ ವಿದ್ಯಾ ಬಾಲನ್ ನೃತ್ಯವನ್ನು ಜನರು ಹೆಚ್ಚು ಇಷ್ಟಪಡುತ್ತಿದ್ದಾರೆ. ಮೊದಲೆಲ್ಲ ಪ್ರಶಸ್ತಿ ಪ್ರಧಾನ ಸಮಾರಂಭಗಳಿಗೆ ಅತಿಥಿಯಾಗಿ ಅಥವಾ ಪ್ರಶಸ್ತಿ ಪಡೆದು ಹಿಂತಿರುಗುತ್ತಿದ್ದ ವಿದ್ಯಾ, ಇದೀಗ ಗ್ಲಾಮರ್ ಹೆಚ್ಚಿಸಲು ಕಾರಣರಾಗಿದ್ದಾರೆ. ಈವೆಂಟ್ ಮ್ಯಾನೇಜ್ ಮೆಂಟ್ ಕಂಪನಿಗಳು ವಿದ್ಯಾ ಹಿಂದೆ ಬಿದ್ದಿವೆ.

  ಡಾನ್ಸ್ ಒಂದಕ್ಕೆ ರು. 50 ಲಕ್ಷದಿಂದ 75 ಲಕ್ಷ ಕೊಡಲು ಸಿದ್ಧವಾಗಿರುವ ಕಂಪೆನಿಗಳು ಈ ವಿಷಯವಾಗಿ ಬೇರೆ ಕಂಪನಿಗಳ ಜೊತೆ ಪೈಪೋಟಿಗೆ ಬಿದ್ದಿವೆ. ವಿದ್ಯಾ ಮ್ಯಾಜಿಕ್ ನೋಡಿ ಬಾಲಿವುಡ್ ನಟಿಯರು ಮೂರ್ಛೆ ತಪ್ಪುವುದೊಂದೇ ಬಾಕಿ. ಅದರಲ್ಲೂ ದಿ ಡರ್ಟಿ ಪಿಕ್ಚರ್ ನ ಊ..ಲಾಲ ಹಾಡಿಗೆ ಎಲ್ಲಿಲ್ಲದ ಬೇಡಿಕೆ. (ಏಜೆನ್ಸೀಸ್)

  English summary
  The Dirty Picture actress Vidya Balan is getting more demand for her Dance. She offered Rs. 50 to 75 lakhs for a dance. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X