ಐಶೂ ಮಗುವಿನ ಗುಟ್ಟು ರಟ್ಟು ಮಾಡಿದ ಬಿಗ್ ಬಿ

ಐಶ್ವರ್ಯ ರೈ ಮಗುವಿನ ಹೆಸರು ಇನ್ನೂ ನಿರ್ಧಾರವಾಗಿಲ್ಲ. ಆದರೆ ತನ್ನ ಮೊಮ್ಮಗುವಿಗೆ 'ಬಿಟಿಯಾ' ಎಂದು ಹೆಸರಿಟ್ಟು ತಾತ ಅಮಿತಾಬ್ ಕರೆಯುತ್ತಿದ್ದಾರೆ. ಅಮಿತಾಬ್ "ಹುಟ್ಟಿದಾಗ ಐಶೂ ಹೆಣ್ಣುಮಗು ತಾಯಿ ಐಶ್ವರ್ಯ ರೈಅನ್ನು ಹೋಲಿತ್ತಿದ್ದಳು. ಆದರೆ ಇಷ್ಟು ದಿನಗಳಾದ ಮೇಲೆ ಮಗು ಅಪ್ಪ ಅಭಿಷೇಕ್ ನನ್ನು ಹೋಲುತ್ತಿದೆ" ಎಂದಿದ್ದಾರೆ.

ಡಿಸೆಂಬರ್ 1 ಕ್ಕೆ ಜನಿಸಿದ ಅಮೀರ್ ಖಾನ್ ಹಾಗೂ ಕಿರಣ್ ದಂಪತಿ ಮಗನಿಗೆ 'ಅಜಾದ್ ರಾವ್ ಖಾನ್' ಎಂದು ಹೆಸರಿಟ್ಟಿದ್ದು ಹಳೆಯ ಸುದ್ದಿಯಾಗುತ್ತಿದ್ದರೂ ಐಶೂ ಮಗುವಿಗೆ ಇನ್ನೂ ಹೆಸರು ಪಕ್ಕಾ ಆಗಿಲ್ಲ. ಜ್ಯೋತಿಷಿಗಳನ್ನು ಕೇಳಿದರೂ ಹೆಸರು ಪಕ್ಕಾ ಮಾಡುವ ಕೆಲಸ ಸುಲಭ ಆಗಿಲ್ಲವಂತೆ.

ಅದಕ್ಕೆ ಸಮಾರಂಭವೊಂದರಲ್ಲಿ ಪ್ರತಿಕ್ರಿಯೆ ನೀಡಿರುವ ಅಮಿತಾಬ್ "ನನ್ನ ಮೊದಲಿನ ಇಬ್ಬರು ಮೊಮ್ಮಕ್ಕಳಿಗೆ ನನ್ನ ತಂದೆ ಹರಿವಂಶರಾಯ್ ಬಚ್ಚನ್ 'ನವ್ಯ ನವೇಲಿ' ಹಾಗೂ 'ಅಗಸ್ತ್ಯ' ಎಂದು ಹೆಸರಿಟ್ಟಿದ್ದರು. ಆದರೆ ಈಗ ಆ ಜವಾಬ್ದಾರಿ ನಮ್ಮ ಮೇಲಿದೆ. ನಾವೆಲ್ಲರೂ ಸೇರಿ ಹೆಸರು ಪಕ್ಕಾ ಮಾಡುವುದರಲ್ಲಿ ಸೋತು ಹೋಗಿದ್ದೇವೆ. ಆದರೂ ಸದ್ಯದಲ್ಲೇ ಒಂದು ಹೆಸರನ್ನು ನಿರ್ಧರಿಸಿ ಇಡಲಿದ್ದೇವೆ" ಎಂದಿದ್ದಾರೆ. (ಏಜೆನ್ಸೀಸ್)

More from Filmibeat

English summary
Amitabh Bachchan feels that though his granddaughter looked exactly like Aishwarya Rai when she was born, she is now beginning to resemble Abhishek Bachchan.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X