For Quick Alerts
  ALLOW NOTIFICATIONS  
  For Daily Alerts

  ಕಾರಿನಲ್ಲಿ ಶಾರುಖ್, ಕತ್ರಿನಾ ಒಂದು ತಾಸು ಐಸ್‌ಪೈಸ್

  By Rajendra
  |

  "ಹಮ್ ತುಮ್ ಏಕ್ ಕಮರೇಮೆ ಬಂದ್ ಹೋ..." ಎಂಬಂತೆ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಹಾಗೂ ಕತ್ರಿನಾ ಕೈಫ್ ಕಾರಿನಲ್ಲಿ ಸರಿಸುಮಾರು ಒಂದು ತಾಸು ಬಂಧಿಯಾದ ಸುದ್ದಿಯಿದು. ಕಾರಿನಲ್ಲಿ ಅವರಿಬ್ಬರು ಏನು ಮಾಡಿಕೊಂಡರೋ, ಮಾತನಾಡಿಕೊಂಡರೋ ಗೊತ್ತಿಲ್ಲ.

  ಒಟ್ಟಿನಲ್ಲಿ ಒಂದು ಗಂಟೆ ಕಾಲ ಇಬ್ಬರೂ ಜಪ್ಪಯ್ಯ ಎಂದರೂ ಬಾಗಿಲು ತೆಗೆಯದೆ ಬಂಧಿಯಾಗಿದ್ದರು. ಕಲರ್ಸ್ ಪ್ರಶಸ್ತಿ ಸಮಾರಂಭದಲ್ಲಿ ಒಳ್ಳೆ ಮೂಡ್‌ನಲ್ಲಿದ್ದ ಶಾರುಖ್ ಇದ್ದಕ್ಕಿದ್ದಂತೆ ಕತ್ರಿನಾಗೆ ಪಪ್ಪಿ ಕೊಟ್ಟಿದ್ದ. ಅದಾದ ಬಳಿಕ ಹೊರಗೆ ಹೋದ ಇವರಿಬ್ಬರೂ ಕಾರಿನಲ್ಲಿ ಒಂದು ತಾಸು ಚೋರಿ ಚೋರಿ ಚುಪ್ಕೆ ಚುಪ್ಕೆ ಕಳೆದಿದ್ದಾರೆ.

  ಈಗಾಗಲೆ ಪ್ರಿಯಾಂಕಾ ಚೋಪ್ರಾ ಜೊತೆಗೆ ಐಸ್‌ಪೈಸ್ ಸುದ್ದಿ ಶಾರುಖ್ ಸಂಸಾರದಲ್ಲಿ ಸಣ್ಣಗೆ ಹೊಗೆಯಾಡುತ್ತಿದೆ. ಅದನ್ನು ಮರೆಸುವಂತೆ ಕತ್ರಿನಾ ಜೊತೆ ಈ ಘಟನೆ ನಡೆದಿದೆ. ಶಾರುಖ್ ಮನೆಯಲ್ಲಿ ಗೌರಿ ಖಾನ್ ಮುನಿಸಿಕೊಂಡಿದ್ದರೆ ಇತ್ತ ಸಲ್ಮಾನ್ ಖಾನ್ ರಾಂಗ್ ಆಗಿದ್ದಾನೆ ಎಂಬುದು ಲೇಟೆಸ್ಟ್ ವಾರ್ತೆ. (ಏಜೆನ್ಸೀಸ್)

  English summary
  Bollywood Badshah Shahrukh Khan landed into another controversy with Katrina Kaif. Shahrukh Khan and Katrina Kaif locked in his vanity van for one hour. This happened soon after the kissing incident.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X