For Quick Alerts
  ALLOW NOTIFICATIONS  
  For Daily Alerts

  ಮುಂಗಡ ಹೆರಿಗೆ ರಜೆ ಘೋಷಿಸಿದ ಗರ್ಭಿಣಿ ಶಿಲ್ಪಾ ಶೆಟ್ಟಿ

  By Rajendra
  |

  ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಗರ್ಭಿಣಿ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆಕೆ ಗರ್ಭಿಣಿ ಆಗಿದ್ದರೂ ತನ್ನ ಗಂಡ ರಾಜ್ ಕುಂದ್ರಾಗೆ ಸಣ್ಣಪುಟ್ಟ ಸಹಾಯಗಳನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ರಾಜ್ ಕುಂದ್ರಾ ಹಾಗೂ ಸಂಜಯ್ ದತ್ ಕೂಡಿ ಮಿಕ್ಸ್‌ಡ್ ಮಾರ್ಷಲ್ ಆರ್ಟ್ಸ್ (ಎಂಎಂಎ) ಲೀಗ್ ಆರಂಭಿಸಿದ್ದಾರೆ.

  ಆದರೆ ಗರ್ಭಿಣಿಯಾಗಿರುವ ಶಿಲ್ಪಾ ತಮ್ಮ ಬಿಜಿನೆಸ್‌ನಲ್ಲಿ ಹೆಚ್ಚಾಗಿ ಭಾಗವಹಿಸುತ್ತಿರುವುದು ರಾಜ್ ಕುಂದ್ರಾಗೆ ಇಷ್ಟವಿಲ್ಲವಂತೆ. ಹಾಗಾಗಿ ಹಾಯಾಗಿ ಮನೆಯಲ್ಲಿರು ಎಂದು ಹುಕುಂ ಮಾಡಿದ್ದಾರಂತೆ. ಹಾಗಾಗಿ ಶಿಲ್ಪಾ ತನ್ನ ಎಲ್ಲ ಕೆಲಸ ಕಾರ್ಯಗಳಿಗೆ ರಜೆ ಘೋಷಿಸುವ ಮೂಲಕ ಮುಂಗಡ ಹೆರಿಗೆ ಹಾಕಿಕೊಂಡಿದ್ದಾರೆ.

  "ಶಿಲ್ಪಾ ತನ್ನ ಮಗುವಿನ ಬಗ್ಗೆ ಆಗಲೆ ಮಾತನಾಡಲು ಆರಂಭಿಸಿದ್ದಾಳೆ. ಮಗು ಆಗಾಗಾ ಒದೆಯುವುದು ಎಲ್ಲವನ್ನೂ ಹೇಳುತ್ತಲೇ ಇರುತ್ತಾಳೆ. ಇದೆಲ್ಲಾ ಕೇಳ್ತಾ ಇದ್ದಾರೆ ತುಂಬ ಖುಷಿಯಾಗುತ್ತದೆ. ಹಾಗಾಗಿ ಇನ್ನು ಮುಂದೆ ಯಾವುದೇ ಕೆಲಸಗಳನ್ನು ಮಾಡದೆ ಹಾಯಾಗಿ ಮನೆಯಲ್ಲಿ ರೆಸ್ಟ್ ತಗೋ" ಎಂದು ರಾಜ್ ಕುಂದ್ರಾ ಹೇಳಿದ್ದಾರಂತೆ. (ಏಜೆನ್ಸೀಸ್)

  English summary
  Bollywood actress Shilpa Shetty takes advanced maternity leave! The actress has decided not to actively participate in this one venture and some other upcoming ones too as she wants to take complete rest through the last few months of her pregnancy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X