ಸಂಜಯ್ ದತ್ ಜೊತೆ ಹರ್ಭಜನ್ ಸಿಂಗ್ ಗರ್ಲ್ ಫ್ರೆಂಡ್

By Rajendra
<ul id="pagination-digg"><li class="next"><a href="/bollywood/25-charmi-kaur-in-hindi-film-zilla-ghaziabad-aid0052.html">Next »</a></li></ul>

ಅವರ ಜೊತೆ ಇವರು ಇವರ ಜೊತೆ ಅವರು ಕಣ್ಣಾಮುಚ್ಚಾಲೆ ಆಡುವುದು ಬಾಲಿವುಡ್‌ನಲ್ಲಿ ಕಾಮನ್. ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ಗರ್ಲ್ ಫ್ರೆಂಡ್ ಜೊತೆ ಮುನ್ನಾಬಾಯ್ ಸಂಜಯ್ ದತ್ ಕುಣಿದು ಕುಪ್ಪಳಿಸಿದ್ದಾರೆ. ಆದರೆ ಇದೆಲ್ಲಾ ಪರದೆ ಕೆ ಪೀಚೆ ಅಲ್ಲ ಎಂಬುದು ನಿಮ್ಮ ಗಮನಕ್ಕಿರಲಿ.

ಸಂಜು ಅಭಿನಯಿಸುತ್ತಿರುವ ಬಾಲಿವುಡ್ ಚಿತ್ರ 'ಜಿಲ್ಲಾ ಘಾಜಿಯಾಬಾದ್'‌. ಈ ಚಿತ್ರದ ಐಟಂ ಸಾಂಗ್‌ಗಾಗಿ ಗೀತಾ ಬಸ್ರಾ ಬಂದು ಕುಣಿದಿದ್ದಾರೆ. ತಾಳಕ್ಕೆ ತಕ್ಕಂತೆ ಸಂಜು ಜೊತೆ ಗೀತಾ ಹೆಜ್ಜೆ ಹಾಕಿದ್ದಾರೆ. ಈ ಚಿತ್ರಕ್ಕಾಗಿ ಮುಂಬೈನಲ್ಲಿ ವಿಶೇಷ ಸೆಟ್ ಕೂಡ ಹಾಕಲಾಗಿತ್ತು.

ಆನಂದ್ ಕುಮಾರ್ ನಿರ್ದೇಶಿಸಿರುವ ಚಿತ್ರವನ್ನು ವಿನೋದ್ ಬಚ್ಚನ್ ನಿರ್ಮಿಸಿದ್ದಾರೆ. ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ನಡೆಯುವ ರಾಜಕೀಯ ಹಾಗೂ ಮುಂಬೈ ಮಾಫಿಯಾ ನಡುವಿನ ಚದುರಂಗದಾಟವೇ ಚಿತ್ರದ ಕಥಾಹಂದರ. ಪ್ರಸ್ತುತ ಸಾಮಾಜಿಕ ಮತ್ತು ರಾಜಕೀಯದ ಮೇಲೆ ಚಿತ್ರ ಬೆಳಕು ಚೆಲ್ಲಲಿದೆ. (ಏಜೆನ್ಸೀಸ್)

<ul id="pagination-digg"><li class="next"><a href="/bollywood/25-charmi-kaur-in-hindi-film-zilla-ghaziabad-aid0052.html">Next »</a></li></ul>

More from Filmibeat

English summary
Geeta Basra will be performing a sizzling item number in producer Vinod Bachchan's next film 'Zilla Ghaziabad'. The film is directed by debutant director Anand Kumar and stars Sanjay Dutt, Vivek Oberoi Arshad Warsi and Minissha Lamba in lead roles.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X