For Quick Alerts
  ALLOW NOTIFICATIONS  
  For Daily Alerts

  ಕನಿಷ್ಠ ಬಟ್ಟೆಯಲ್ಲಿ ಮಲ್ಲಿಕಾ ಶೆರಾವತ್ ಗರಿಷ್ಠ ಪ್ರದರ್ಶನ

  By Rajendra
  |

  ಈ ಹಿಂದೆಯೂ ಹಲವಾರು ಬಾರಿ ಬಾಲಿವುಡ್ ಬೆಡಗಿ ಮಲ್ಲಿಕಾ ಶೆರಾವತ್ ತಮ್ಮ ಅಂಗಸೌಷ್ಟವವನ್ನು ಪ್ರದರ್ಶಿಸಿದ್ದರು. ಈ ಬಾರಿ ಮ್ಯಾಕ್ಸಿಮ್ ನಿಯತಕಾಲಿಕೆಗಾಗಿ ಹೆಸರಿಗೆ ತಕ್ಕಂತೆ ಕನಿಷ್ಠ ಉಡುಗೆಯಲ್ಲಿ ಗರಿಷ್ಠ ಮಟ್ಟದ ತಮ್ಮ ಅಂಗಸೌಷ್ಟವವನ್ನು ತೋರಿದ್ದಾರೆ.

  ಮ್ಯಾಗ್ಸಿಮ್ ಮಾರ್ಚ್ ಸಂಚಿಕೆ ಮಲ್ಲಿಕಾಳ ಮನಮೋಹಕ ಭಂಗಿಗಳನ್ನು ಹೊತ್ತು ತಂದಿದೆ. ಹೊಸ ಉಡುಪುಗಳನ್ನು ತೆರೆದಿಟ್ಟಿರುವ ಮಲ್ಲಿಕಾ ಒಳ ಉಡುಪುಗಳಲ್ಲಿ ಪಡ್ಡೆಗಳಿಗೆ ಪುಳಕವನ್ನುಂಟು ಮಾಡಿದ್ದಾರೆ. ಈ ಹಿಂದೊಮ್ಮೆ ಎಫ್‌ಎಚ್‌ಎಂ ಮ್ಯಾಗಜಿನ್‌ನಲ್ಲೂ ಮಲ್ಲಿಕಾ ಮಿಂಚಿದ್ದರು.

  ಸದ್ಯಕ್ಕೆ ಮಲ್ಲಿಕಾ ಹಿಂದಿಯ 'ಕಿಸ್ಮತ್ ಲವ್ ಪೈಸಾ ದಿಲ್ಲಿ' ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ನಾಯಕ ನಟ ವಿವೇಕ್ ಒಬೆರಾಯ್. ಈ ಚಿತ್ರದಲ್ಲೂ ಮಲ್ಲಿಕಾ ಸಖತ್ ಹಾಟ್ ಆಗಿ ಕಾಣಿಸಲಿದ್ದಾರಂತೆ. (ಏಜೆನ್ಸೀಸ್)

  English summary
  Bollywood's sultry queen Mallika Sherawat is back again in her hot avatar for a magazine shoot. Mallika, who has sizzled in many Magazine cover pages, has yet again gone bold for Maxim magazine.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X