ಬಾಂದ್ರಾದಲ್ಲಿ ಗರ್ಭಿಣಿ ಐಶ್ವರ್ಯ ರೈಗೆ ಖಾಸಗಿ ಪಾರ್ಟಿ

Aishwarya Abhishek
ನಟಿ, ಗರ್ಭಿಣಿ ಐಶ್ವರ್ಯ ರೈ ಬಚ್ಚನ್ ಮುಂಬೈನ ಬಾಂದ್ರಾದಲ್ಲಿ ಖಾಸಗಿ ಪಾರ್ಟಿಯೊಂದರಲ್ಲಿ ಭಾಗಿಯಾಗಿದ್ದಾರೆ. ಡಿಸೈನರ್ ಅಬು ಜಾನಿ ಹಾಗೂ ಸಂದೀಪ್ ಕೋಸ್ಲಾ ಈ ಪಾರ್ಟಿಯನ್ನು ಆಯೋಜಿಸಿದವರು.

ಕಳೆದ ಮಂಗಳವಾರ ನಡೆದ ಐಶ್ ಮಂಗಳಸ್ನಾನದ ನಂತರ ಮಧ್ಯಾನ್ಹ ಈ ಪಾರ್ಟಿಯಲ್ಲಿ ಐಶ್ ಮತ್ತು ಅಭಿಷೇಕ್ ದಂಪತಿ ಪಾಲ್ಗೊಂಡರು. ಈ ಪಾರ್ಟಿ ಕೇವಲ ಬಚ್ಚನ್ ಪರಿವಾರ ಮತ್ತು ಅವರ ಆಪ್ತರಿಗಾಗಿ ನಡೆದಿತ್ತು.

ಈ ಪಾರ್ಟಿಯ ಉದ್ದೇಶವನ್ನು ವಿವರವಾಗಿ ನೀಡಲು ನಿರಾಕರಿಸಿದ ಸಂದೀಪ್, ಐಶ್ ಗರ್ಭದಲ್ಲಿರುವ, ಸದ್ಯವೇ ಬರಲಿರುವ ಬಚ್ಚನ್ ಪರಿವಾರದ ಮಗುವಿಗೆ ಸುಖ-ಶಾಂತಿಯನ್ನು ಹಾರೈಸುವುದು ಉದ್ದೇಶ ಎಂದು ಚುಟುಕಾಗಿ ಹೇಳಿದ್ದಾರೆ.

ಸಾಂಪ್ರದಾಯಿಕ ಭಾರತೀಯ ಶೈಲಿಯಲ್ಲಿ ನಡೆದ ಈ ಪಾರ್ಟಿಯಲ್ಲಿ ದಕ್ಷಿಣಭಾರತದ ಅಡುಗೆ ಮಾಡಲಾಗಿತ್ತು. ಅದರಲ್ಲೂ ವಿಶೇಷವೆಂದರೆ ಐಶ್ವರ್ಯ ರೈ ಇಷ್ಟದ ಅಡುಗೆ ಮಾಡಲಾಗಿತ್ತು ಎಂದು ತಿಳಿದುಬಂದಿದೆ.

More from Filmibeat

English summary
Actress Aishwarya Rai has attended a private baby shower party organised by designers Abu Jani and Sandeep Khosla in Bandra. Her husband Abhishek Bachchan was also present in the party.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X