ಮಹಿಳೆಯ ಜೀವ ಉಳಿಸಿದ ಕಿಲಾಡಿ ಅಕ್ಷಯ್ ಕುಮಾರ್

ಮಹಿಳೆಯ ಜೀವ ಉಳಿಸಿದ ಬಳಿಕ ಅಕ್ಕಿ ಪ್ರಚಾರ ಬಯಸದೆ ತಮ್ಮ ಪಾಡಿಗೆ ತಾವಿದ್ದು ಬಿಟ್ಟಿದ್ದರು. ಆದರೆ ಪ್ರತ್ಯಕ್ಷದರ್ಶಿಗಳು ಅಕ್ಕಿ ಮಾಡಿದ ರಿಯಲ್ ಸಾಹಸವನ್ನು ಬಯಲು ಮಾಡಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಸ್ಟೇಜ್ ಮೇಲೆ ವಿದ್ಯುತ್ ಪ್ರವಾಹ ಕಾಣಿಸಿಕೊಂಡಿದೆ.
ಅಷ್ಟರಲ್ಲಾಗಲೆ ಸ್ಟೇಜ್ ಹತ್ತಿದ್ದ ಅಕ್ಕಿ ಹಾಗೂ ಮಹಿಳೆ ಭಾಷಣ ಶುರು ಮಾಡಿದ್ದರು. ವೇದಿಕೆ ಹತ್ತಿದ ಮಹಿಳೆಗೆ ವಿದ್ಯುತ್ ಶಾಕ್ ಅನುಭವವಾಗಿದೆ. ವಿದ್ಯುತ್ ಸ್ಪರ್ಶಕ್ಕೆ ಸಿಕ್ಕಿಕೊಂಡ ಆಕೆಯನ್ನು ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಅಕ್ಷಯ್ ಕೂಡಲೆ ಪಕ್ಕಕ್ಕೆ ತಳ್ಳಿ ಬಳಿಕ ಕೆಳಗೆ ಬೀಳುತ್ತಿದ್ದ ಆಕೆಯನ್ನು ತಬ್ಬಿಕೊಂಡು ಸುರಕ್ಷಿತವಾಗಿ ಪಾರುಮಾಡಿದ್ದಾರೆ. (ಏಜೆನ್ಸೀಸ್)
English summary
Bollywood's Khiladi Akshay Kumar is seriously a real life hero as he had recently turned out to be a lifesaver to a woman. DNA reports reveal that a lady named Nina Elavia Jaipuria could have got electrocuted if Akki had not been there.


Click it and Unblock the Notifications