ರಾ.ಒನ್ ಚಿತ್ರದಲ್ಲಿ ಕರೀನಾ ಕಪೂರ್ ಕಲರ್‌ಫುಲ್ ಸಾಂಗ್

By Rajendra

ಕಿಂಗ್ ಖಾನ್ ಶಾರುಖ್ ಖಾನ್ ಶತಾಯು ಗತಾಯ ಶ್ರಮಿಸಿ ನಿರ್ಮಿಸಿರುವ ಚಿತ್ರ 'ರಾ.ಒನ್'. ಈ ಚಿತ್ರದ ನಾಯಕಿ ಕರೀನಾ ಕಪೂರ್. ಸಲ್ಮಾನ್ ಖಾನ್ ಜೊತೆ ನಟಿಸಿದ 'ಬಾಡಿಗಾರ್ಡ್' ಚಿತ್ರ ಬಾಕ್ಸಾಫೀಸಲ್ಲಿ ಸೂಪರ್ ಡೂಪರ್ ಹಿಟ್ ಆಗಿದೆ. ಈಗ 'ರಾ.ಒನ್' ಚಿತ್ರ ಅದನ್ನು ಮೀರಿಸಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

"ಚಮ್ಮಕ್ ಚಲೋ..." ಎಂಬ ಹಾಡಿನ ಬಗ್ಗೆ ಈಗ ಎಲ್ಲಿಲ್ಲದ ಕುತೂಹಲ ಮೂಡಿದೆ. ಬಾಲಿವುಡ್‌ನಲ್ಲಿ ಈಗಾಗಲೆ ಹಾಟ್ ಸಾಂಗ್‌ಗಳಾದ "ಶೀಲಾ ಕಿ ಜವಾನಿ" ಹಾಗೂ "ಮುನ್ನಿ ಬದ್ನಾಮ್ ಹುಯಿ" ಹಾಡುಗಳನ್ನು ಮೀರಿಸಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ ಈ ಬಗ್ಗೆ ಗ್ಲಾಮರ್ ಗೊಂಬೆ ಹೇಳುವುದೇನೆಂದರೆ...

ಎಲ್ಲರೂ ತಿಳಿದುಕೊಂಡಿರುವಂತೆ ಈ ಹಾಡು ಐಟಂ ನಂಬರ್ ಅಲ್ಲ. ಆದರೆ ಈ ಹಾಡು ಮಾತ್ರ ಖಂಡಿತ ಹಿಟ್ ಆಗುತ್ತದೆ ಎಂದಿದ್ದಾರೆ. ನೋಡೋಣ ಇದು ಯಾವ ತರಹದ ಹಾಡು ಎಂದು. ಇದಕ್ಕಾಗಿ ಅಕ್ಟೋಬರ್ 26ರ ತನಕ ಕಾಯಬೇಕು. ಬೆಳಕಿನ ಹಬ್ಬ ದೀಪಾವಳಿ ಹಬ್ಬಕ್ಕೆ 'ರಾ.ಒನ್' ತೆರೆಗೆ ಅಪ್ಪಳಿಸುತ್ತಿದೆ. (ಎಜೆನ್ಸೀಸ್)

More from Filmibeat

English summary
Speaking about her role in Ra.One, Kareena Kapoor said that the youth will definitely like the role that she plays of a glamorous mom in the film. When her dance number Chammak Challo in Ra.One was mentioned alongside item number sheila ki jawaani and munni badnaam hui, Kareena Kapoor cleared the air and said that Chammak Challo was not an item number.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X