ಕತ್ರಿನಾ ಕೈಫ್ ಖಾಸಗಿ ಆಸ್ತಿಪಾಸ್ತಿ ಲೋಕಾರ್ಪಣೆ

By Rajendra

ಬಾಲಿವುಡ್ ತಾರೆ ಕತ್ರಿನಾ ಕೈಫ್ ಸಖತ್ ಹಾಟ್ ಫೋಟೋ ಇದು. ನೋಡಿದರೇನೆ ಗೊತ್ತಾಗುತ್ತದೆ! ಬಾಲಿವುಡ್ ಚಿತ್ರ 'ಏಕ್ತಾ ಟೈಗರ್' ಚಿತ್ರೀಕರಣದ ವೇಳೆ ಈ ಎಡವಟ್ಟು ಸಂಭವಿಸಿದೆ. ಕತ್ರಿನಾ ಕೈಫ್ ಮಾನ ಕಾಪಾಡಲು ಸಲ್ಮಾನ್ ಖಾನ್ ಸಾಕಷ್ಟು ಹೆಣಗಾಡಿದರೂ ನಯಾಪೈಸೆ ಪ್ರಯೋಜನವಾಗಲಿಲ್ಲ.

'ಏಕ್ತಾ ಟೈಗರ್' ಚಿತ್ರೀಕರಣ ವೇಳೆ ಸೈಕಲ್ ಹೊಡೆಯುತ್ತಿದ್ದ ಕತ್ರಿನಾ ಕೊಂಚ ಬ್ಯಾಲೆನ್ಸ್ ತಪ್ಪಿದರು. ಸೈಕಲ್ ಹ್ಯಾಂಡಲ್ ಒಂದು ಕಡೆ, ಕತ್ರಿನಾ ಕಾಲು ಮತ್ತೊಂದು ಕಡೆ. ಈ ಗಡಿಬಿಡಿಯಲ್ಲಿ ಆಕೆಯ ಸ್ಕರ್ಟ್ ಛತ್ರಿ ತರಹ ಓಪನ್ ಆಗಿದೆ. ಈ ಕವಿಸಮಯಕ್ಕಾಗಿಯೇ ಎದುರುನೋಡುತ್ತಿದ್ದ ಕ್ಯಾಮೆರಾಗಳಲ್ಲಿ ರೋಚಕ ದೃಶ್ಯಗಳು ಬಂಧಿಯಾಗಿವೆ.

ಹೀಗಾಗುತ್ತದೆ ಎಂದು ಕತ್ರಿನಾ ಹಾಗೂ ಸಲ್ಮಾನ್ ಇಬ್ಬರೂ ಊಹಿಸಿರಲಿಲ್ಲವಂತೆ. ಆದರೂ ಈ ಎಡವಟ್ಟು ಸಂಭವಿಸಿಬಿಟ್ಟಿದೆ. ಡಬ್ಲಿನ್‌ನ ಟ್ರಿನಿಟಿ ಕಾಲೇಜಿನಲ್ಲಿ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಇದೇ ಸಂದರ್ಭದಲ್ಲಿ ಛಾಯಾಗ್ರಾಹಕರನ್ನು ಆಹ್ವಾನಿಸಲಾಗಿತ್ತು. ಇಷ್ಟೊಂದು ಕಲರ್‌ಫುಲ್ ಫೋಟೋ ಸಿಗುತ್ತದೆ ಎಂದು ಅವರು ಊಹಿಸಿರಲಿಲ್ಲ. ಏನ್ಮಾಡೋದು ಒಮ್ಮೊಮ್ಮೆ ಹೀಗೂ ಆಗುವುದು! (ಏಜೆನ್ಸೀಸ್)

English summary
Actress Katrina Kaif suffered a wardrobe malfunction when she hopped on to a bike on the sets of her upcoming movie Ek Tha Tiger. Her ex-boyfriend Salman Khan rescued her on time, but could not help her showing off her underwear.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X