ಮತ್ತೆ ಮತ್ತೆ ಮತ್ತೇರಿಸುವಂಥ ಸ್ನೇಹಾ ಉಲ್ಲಾಳ್ ವಿಡಿಯೋ

ನಟಿ ಸ್ನೇಹಾ ಉಲ್ಲಾಳ್ ಮತ್ತೆ ಮತ್ತೆ ಸುದ್ದಿಯಾಗುವ ದಾರಿಯನ್ನು ಚೆನ್ನಾಗಿ ಕಂಡುಕೊಂಡಿದ್ದಾರೆ. ಇತ್ತೀಚಿಗಷ್ಟೇ ಆಕೆ 'ಲಿಕ್' ಶೀರ್ಷಿಕೆಯಿಟ್ಟು ಸೆಕ್ಸೀ ವಿಡಿಯೋಗಳನ್ನು ಇಂಟರ್ ನೆಟ್ ನಲ್ಲಿ ಹರಿಯಬಿಟ್ಟು ಸಾಕಷ್ಟು ಸೆನ್ಸೇಷನ್ ಮಾಡಿದ್ದಲ್ಲದೇ ಪ್ರಶಂಸೆ ಸಹ ಗಿಟ್ಟಿಸಿಕೊಂಡಿದ್ದಾಳೆ. ಅದರಿಂದ ಉತ್ತೇಜನ ಹೊಂದಿರುವ ಸ್ನೇಹಾ, 'ಲಿಕ್ 2' ವಿಡಿಯೋ ಬಿಡುಗಡೆಗೆ ಮುಂದಾಗಿದ್ದಾಳೆ.

26 ವರ್ಷ ವಯಸ್ಸಿನ ಸ್ನೇಹಾ ಆಗೊಮ್ಮೆ ಜಗತ್ತಿನ ಸುಂದರಿ ಐಶ್ವರ್ಯಾ ರೈ ಡುಪ್ಲಿಕೇಟ್ ಎಂದೇ ಖ್ಯಾತಳಾದವಳು. ಬರೀ ಚೆಂದಕ್ಕೆ ಬೆಲೆಯಿಲ್ಲ, ತಲೆಯೂ ಬೇಕು ಎಂಬುದು ಆಕೆಗೆ ಈಗ ಅರ್ಥವಾಗಿರಬೇಕು. ಬಾಲಿವುಡ್ ಅಥವಾ ಸಿನಿಮಾಗಳಲ್ಲಿ ಮಿಂಚಲು ಐಶ್ವರ್ಯಾ ತರಹ ಇದ್ದರೆ ಮಾತ್ರ ಸಾಲದು, ನಟನಾ ಪ್ರತಿಭೆಯೂ ಬೇಕು ಎಂಬುದನ್ನೂ ಬಹುಶಃ ಐಶೂರಿಂದಲೇ ತಿಳಿದುಕೊಂಡರೋ ಏನೋ!

ಒಟ್ಟಿನಲ್ಲೀಗ ಸ್ನೇಹಾ ತಮ್ಮ ಚೆಂದವನ್ನು ಜಗತ್ತಿಗೇ ತೋರಿಸುವ ಸುಲಭ ದಾರಿ ಕಂಡುಕೊಂಡಿದ್ದಾರೆ. ಅರೆಬರೆ ಬಟ್ಟೆತೊಟ್ಟು ಸೆಕ್ಸಿಯಾಗಿ ಕಾಣಿಸಿಕೊಂಡು ಪ್ರಚಾರ ಪಡೆಯುತ್ತಿದ್ದಾರೆ. ಇದು ಅದೆಷ್ಟರಮಟ್ಟಿಗೆ ಆಕೆಯ ಕೈಹಿಡಿಯುತ್ತೋ ಆಕೆಗೇ ಗೊತ್ತು. ಆಕೆ ಸ್ವಲ್ಪ ನಟನೆಯನ್ನೂ ಕಲಿತುಕೊಂಡರೆ ಬಾಲಿವುಡ್ ನಲ್ಲಿ ಬಾಳಬಹುದೆಂದು ಅವರ ಅಭಿಮಾನಿಗಳೇ ಹೇಳುತ್ತಿದ್ದಾರೆ ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ. (ಏಜೆನ್ಸೀಸ್)

More from Filmibeat

English summary
After shocking the industry and winning praises with her sensual video Lick, Sneha Ullal is gearing up to deliver similar kind of videos.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X