ಅಷ್ಟೈಶ್ವರ್ಯ ತೆರೆದಿಟ್ಟ ವಿದ್ಯಾ ಈಗ ರಸಿಕರ ರಾಣಿ

By Rajendra

ಏಷ್ಯಾದ ಸೆಕ್ಸಿಯಸ್ಟ್ ಬೆಡಗಿಯಾಗಿ ಬೀಗುತ್ತಿರುವ ಕತ್ರಿನಾ ಕೈಫ್‌ಗೆ ಕೊಂಚ ಶಾಕ್ ನೀಡಿದ್ದಾರೆ ಮತ್ತೊಬ್ಬ ಸೆಕ್ಸಿ ಬೆಡಗಿ ವಿದ್ಯಾ ಬಾಲನ್. 'ದಿ ಡರ್ಟಿ ಪಿಕ್ಚರ್‌'ನಲ್ಲಿ ತಮ್ಮ ಅಷ್ಟೈಶ್ವರ್ಯಗಳನ್ನು ತೆರೆದಿಟ್ಟು ಪಡ್ಡೆಗಳ ಪಾಲಿಗೆ ಪಂಚಾಮೃತವಾದ ಮದ್ರಾಸಿ ಹುಡುಗಿ ವಿದ್ಯಾ ಈಗ ಹಾಟೆಸ್ಟ್ ಸೀಟನ್ನು ಅಲಂಕರಿಸಿದ್ದಾಳೆ.

ಖಾಸಗಿ ವೆಬ್‌ಸೈಟೊಂದು ನಡೆಸಿದ ಸಮೀಕ್ಷೆಯಲ್ಲಿ ವಿದ್ಯಾ ಬಾಲನ್ ಹಾಟ್ ಬೆಡಗಿಯಾಗಿ ವಿರಾಜಮಾನರಾಗಿದ್ದಾರೆ. ನಂತರದ ಸ್ಥಾನಕ್ಕೆ ಕರೀನಾ ಕಪೂರ್, ಪ್ರಿಯಾಂಕಾ ಚೋಪ್ರಾ ಹಾಗೂ ಕತ್ರಿನಾ ಕೈಫ್ ಸರಿದಿದ್ದಾರೆ. ವಿದ್ಯಾ ನೀಡಿರುವ ಶಾಕ್‌ಗೆ ಬಾಲಿವುಡ್ ಬೆರಗಾಗಿದೆ.

ಮೊಣಕಾಲು ತೋರಿದವರೆಲ್ಲಾ ಸೆಕ್ಸಿ ಅನ್ನಿಸಿಕೊಳ್ಳಲು ಸಾಧ್ಯವಿಲ್ಲ ಎಂದು ವಿದ್ಯಾರನ್ನು ಹಲವು ನಟಿಯರು ಮೂದಲಿಸಿದ್ದರು. ಆದರೂ ವಿದ್ಯಾ ಇದ್ಯಾವುದಕ್ಕೂ ಕ್ಯಾರೆ ಅನ್ನದೆ ತಮ್ಮ ಸೌಂದರ್ಯವನ್ನು 'ಡರ್ಟಿ ಪಿಕ್ಚರ್‌'ನಲ್ಲಿ ತೆರೆದಿಟ್ಟಿದರು. ಈಗ ಸಹನಟಿಯರು ಮತ್ತಷ್ಟು ಹೊಟ್ಟೆ ಉರಿಪಡುವಂತಾಗಿದೆ. (ಏಜೆನ್ಸೀಸ್)

More from Filmibeat

English summary
A private website says that Vidya Balan is selected as the sexiest actress in India. The second position to hold is Kareena Kapoor. Priyanka Chopra (3), and Katrina Kaif (4), who both slipped down one place each.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X