ರು.3 ಕೋಟಿ ಫೆರಾರಿಯಲ್ಲಿ ಇಮ್ರಾನ್ ಖಾನ್ ಸವಾರಿ

By Rajendra

Actor Imran Khan
ಬಾಲಿವುಡ್ ನಟ ಇಮ್ರಾನ್ ಖಾನ್‌ಗೆ ಕಾರುಗಳೆಂದರೆ ಎಲ್ಲಿಲ್ಲದ ಅಕ್ಕರೆ. ಇದೇ ರೀತಿ ಹೊಸ ಹೊಸ ಐಶಾರಮಿ ಕಾರುಗಳನ್ನು ಸಂಗ್ರಹಿಸುವ ಹವ್ಯಾಸ ಬಿಗ್ ಬಿ ಅಮಿತಾಬ್ ಬಚ್ಚನ್ ಅವರಿಗೂ ಇದೆ. ಇಮ್ರಾನ್ ಈಗಾಗಲೆ ಎರಡು ಐಶಾರಾಮಿ ಕಾರುಗಳ ಒಡೆಯ.

ಆತನ ಬಳಿ ಒಂದು ಬಿಎಂಡಬ್ಲ್ಯು ಹಾಗೂ ಒಂದು ವೋಕ್ಸ್ ವ್ಯಾಗನ್ ಕಾರುಗಳಿವೆ. ಬಿಎಂಡಬ್ಲ್ಯು ಕಾರನ್ನು ಅವರ ಅಂಕಲ್ ಅಮೀರ್ ಖಾನ್ ಉಡುಗೊರೆಯಾಗಿ ನೀಡಿದ್ದರಂತೆ. 2012ರಲ್ಲಿ ಹೊಸ ಫೆರಾರಿ ಕಾರು ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದೆ. ಇಮ್ರಾನ್ ಈಗಾಗಲೆ ಹೊಸ ಫೆರಾರಿ ಕಾರಿಗೆ ಅಡ್ವಾನ್ಸ್ ಹಣ ಕೊಟ್ಟು ಬುಕ್ ಮಾಡಿದ್ದಾರೆ.

ಅಂದಹಾಗೆ ಈ ಹೊಸ ಫೆರಾರಿ ಕಾರಿನ ಬೆಲೆ ರು.3 ಕೋಟಿ ಎನ್ನುತ್ತವೆ ಮೂಲಗಳು. ಫೆರಾರಿ ಹಿಂದೆ ಇಮ್ರಾನ್ ಪರಾರಿಯಾಗುತ್ತಿರುವುದು ಬಾಲಿವುಡ್ ವಲಯದಲ್ಲಿ ಅಚ್ಚರಿ ಮೂಡಿಸಿದೆ. ಈ ಬಗ್ಗೆ ಒನ್‌ಇಂಡಿಯಾ ಸೋದರ ಸಂಸ್ಥೆ ಡ್ರೈವ್ ಸ್ಪಾರ್ಕ್ ಕೂಡ ವರದಿ ಮಾಡಿತ್ತು. (ಒನ್‌ಇಂಡಿಯಾ ಕನ್ನಡ)

More from Filmibeat

English summary
Bollywood Actor Imran Khan already owns two cars BMW and Volkswagen. The BMW car being gifted by his uncle Amir Khan. He is now aspiring to go for the Latest Ferrari car which is going to launch next year, 2012.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X