ಚೊಚ್ಚಲ ಕಂದನ ನಿರೀಕ್ಷೆಯಲ್ಲಿ ತಾರೆ ಲಾರಾ ದತ್ತ
ಬಾಲಿವುಡ್ ನಟಿ ಲಾರಾ ದತ್ತ ಪ್ರೆಗ್ನಂಟ್ ಎಂಬುದನ್ನು ಸ್ವತಃ ಆಕೆಯೆ ಕನ್ಫರ್ಮ ಮಾಡಿದ್ದಾರೆ. ಈ ಹಿಂದೆಯೇ ಈ ಸುದ್ದಿ ಲೀಕ್ ಆಗಿತ್ತಾದರೂ ಲಾರಾ ಮಾತ್ರ ಈ ಸುದ್ದಿಯಿಂದ ನುಣುಚಿಕೊಂಡಿದ್ದರು. ತಾವು ಗರ್ಭಿಣಿ ಎಂಬುದು ಆಕೆಗೇ ಡೌಟ್ ಇತ್ತೋ ಏನೋ ಗೊತ್ತಿಲ್ಲ.
ಲಾರಾ ಈತ ರೆಗ್ಯುಲರ್ ಆಗಿ ವೈದ್ಯರ ಬಳಿ ಚೆಕಪ್ ಮಾಡಿಸಿಕೊಳ್ಳುತ್ತಿದ್ದು ತಾವು ತಾಯಿಯಾಗುತ್ತಿರುವ ಸುದ್ದಿಯನ್ನು ಬಹಿರಂಗಪಡಿಸಿದ್ದಾರೆ. ಚಲೋ ದಿಲ್ಲಿ ಹಾಗೂ ಡಾನ್ 2 ಚಿತ್ರಗಳ ಬಳಿಕ ಲಾರಾ ದತ್ತ ಯಾವುದೇ ಚಿತ್ರಗಳಿಗೂ ಸಹಿಹಾಕಿಲ್ಲ.
ವಿಶೇಷ ಅಂದ್ರೆ ಲಾರಾ ದತ್ತ ತಮ್ಮ ಹೆಚ್ಚಿನ ಸಮಯವನ್ನು ಮುಂಬೈಗಿಂತ ಬೆಂಗಳೂರಿನಲ್ಲೇ ಕಳೆಯುತ್ತಿದ್ದಾರೆ. ಐಶ್ವರ್ಯ ರೈ ಹಾಗೂ ಶಿಲ್ಪಾಶೆಟ್ಟಿ ಹಾದಿಯಲ್ಲಿ ಈಗ ಲಾರಾ ದತ್ತ ಅಮ್ಮನಾಗಲು ಹೊರಟಿರುವುದು ಬಾಲಿವುಡ್ ಬೆರಗುಗಣ್ಣಿನಿಂದ ನೋಡುತ್ತಿದೆ. (ಏಜೆನ್ಸೀಸ್)
More from Filmibeat
English summary
Bollywood actress Lara Dutta confirms that she is on her family way. The rumor of Lara Dutta’s pregnancy cropped up few months back but the actress kept mum on the issue.
ಗರ್ಭಿಣಿ ಲಾರಾ ದತ್ತ ಮಹೇಶ್ ಭೂಪತಿ ಐಶ್ವರ್ಯ ರೈ ಮಗು ಶಿಲ್ಪಾ ಶೆಟ್ಟಿ ಬಾಲಿವುಡ್ lara dutta pregnant aishwarya rai shilpa shetty bollywood mahesh bhupathi


Click it and Unblock the Notifications











