ಅಭಿ-ಐಶ್ ಪುತ್ರಿ ಹೆಸರು ಟ್ವಿಟರ್ ನಲ್ಲಿ ಬಹಿರಂಗ
ಬಚ್ಚನ್ ಕುಟುಂಬದ ಮುದ್ದಿನ ಕೂಸು 'ಬೇಟಿ ಬಿ' ನಾಮಕರಣ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಬೇಟಿ ಬಿಗೆ ಯಾವ ಹೆಸರು ಇಡಬಹುದು ಎಂಬ ಕುತೂಹಲಕ್ಕೆ ಈಗ ಟ್ವಿಟ್ಟರ್ ಮೂಲಕ ಉತ್ತರ ಸಿಕ್ಕಿದೆ.
ಲೇಖಕಿ ಶೋಭಾ ಡೇ ಅವರು "Beti B to be named Abhilasha? That's a stroke of genius. Well done,parents. Abhi and Ash. Truly inspired, if true." ಎಂದು ಟ್ವೀಟ್ ಮಾಡಿದ್ದಾರೆ.
ಆದರೆ, ಈ ಬಗ್ಗೆ ಬಿಗ್ ಬಿ ಆಗಲಿ ಅಭಿಷೇಕ್ ಆಗಲಿ ಯಾವುದೇ ಮಾಹಿತಿ ಹೊರಹಾಕಿಲ್ಲ. ಆದರೆ, ಇತ್ತೀಚೆಗೆ ಬೇಟಿ ಬಿಗೆ ಸೂಕ್ತ ಹೆಸರು ಹುಡುಕಿರುವುದಾಗಿ ಅಭಿಷೇಕ್ ಟ್ವೀಟ್ ಮಾಡಿದ್ದರು.
A ಹಾಗೂ A ನಡುವಿನಲ್ಲಿರುವ ಹೆಸರು ಶ್ರೇಯಸ್ಕರ ಎಂದು ಜ್ಯೋತಿಷಿಗಳ ಸಲಹೆ ನೀಡಿದ ಮೇರೆಗೆ Abhi+aish ಹೆಸರನ್ನು ಹೊಂದಿಸಿ Abhilasha ಎಂದು ಹೆಸರಿಡಲು ಯೋಚಿಸಿದ್ದಾರೆ ಎನ್ನಲಾಗಿದೆ.
ಅಜ್ಜ ಬಿಗ್ ಬಿ ಪೂರ್ಣ ರೀತಿಯಲ್ಲಿ ಹುಷಾರಾದ ಮೇಲೆ ಮೂರು ತಿಂಗಳ ಕೂಸಿನ ನಾಮಕರಣ ಕಾರ್ಯಕ್ರಮ ನಡೆಯುವ ಸಾಧ್ಯತೆಯಿದೆ.
More from Filmibeat
English summary
When papa Abhishek Bachchan finally spoke something hopeful about his daughter Beti B's official name, here is someone who gives us some hint about the little princess's name. Author Shobhaa De surprised all by revealing Beti B's name.
ಐಶ್ವರ್ಯ ರೈ ಮಗು ಅಭಿಷೇಕ್ ಬಚ್ಚನ್ ಬಾಲಿವುಡ್ ಟ್ವಿಟರ್ aishwarya rai bollywood abhishek bachchan child twitter


Click it and Unblock the Notifications











