ಬಿಗ್ ಬಿ ಅಮಿತಾಬ್‌ಗೆ ಚಿತ್ರೀಕರಣ ವೇಳೆ ಅಪಘಾತ

By Rajendra

ರಾಮ್‌ಗೋಪಾಲ್ ವರ್ಮಾ ನಿರ್ದೇಶಿಸುತ್ತಿರುವ 'ಡಿಪಾರ್ಟ್‌ಮೆಂಟ್' ಚಿತ್ರೀಕರಣದ ವೇಳೆ ಬಾಲಿವುಡ್ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ಗಾಯಗೊಂಡಿದ್ದಾರೆ. ಅವರ ಎದೆ ಭಾಗಕ್ಕೆ ಗಾಯವಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಎದೆ ಒಳಗೆ ಸ್ವಲ್ಪ ನೋವು ಕಾಣಿಸಿಕೊಂಡಿದ್ದು ಉಸಿರಾಟಕ್ಕೆ ತೊಂದರೆಯಾಗುತ್ತಿರುವುದಾಗಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ 68ರ ಹರೆಯದ ಅಮಿತಾಬ್ ಹೇಳಿಕೊಂಡಿದ್ದಾರೆ. ಸ್ವಲ್ಪ ದಿನಗಳ ಹಿಂದಷ್ಟೇ ಅಮಿತಾಬ್ ಮಗ ಅಭಿಷೇಕ್ ಬಚ್ಚನ್ ಕೂಡ ಗಾಯಗೊಂಡಿದ್ದರು.

'ಬೋಲ್ ಬಚ್ಚನ್' ಚಿತ್ರೀಕರಣದ ಸಾಹಸ ಸನ್ನಿವೇಶವನ್ನು ಜೈಪುರದಲ್ಲಿ ಚಿತ್ರೀಕರಿಸಬೇಕಾದರೆ ಅಭಿ ತೀವ್ರವಾಗಿ ಗಾಯಗೊಂಡಿದ್ದರು. ಅವರ ಬಲಗಣ್ಣಿಗೆ ಸೀಳು ಗಾಯವಾಗಿತ್ತು. ಕೂಡಲೆ ಚಿತ್ರೀಕರಣವನ್ನು ನಿಲ್ಲಿಸಿ ಮುಂಬೈಗೆ ಅವರನ್ನು ರವಾನಿಸಲಾಗಿತ್ತು. ಆದರೆ ಅಮಿತಾಬ್ ಚಿತ್ರೀಕರಣಕ್ಕೆ ಬ್ರೇಕ್ ಹಾಕದೆ ನಟಿಸುತ್ತಿರುವುದು ವಿಶೇಷ. (ಏಜೆನ್ಸೀಸ್)

More from Filmibeat

English summary
Bollywood actor Amitabh Bachchan was injured while shooting on the sets of Ram Gopal Varma's Department on Wednesday evening. A minor incident on the set during a semi-action sequence, got hit on rib cage, some damage inside, pain on breathing, bearable, Big B tweeted.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X