ಕತ್ರಿನಾ ಕೈಫ್ ಕೊಟ್ಟ ಹೊಸ ಬಾಲಿವುಡ್ ಐಟಂ ಬಾಯ್

ಬಾಲಿವುಡ್ ಐಟಂ ಹಾಡುಗಳ ಹೊಸ ಟಾಪ್ ಸೆನ್ಸೇಷನ್ ಆಗಿ ಮಿಂಚಿರುವ ಕತ್ರಿನಾ ಕೈಫ್, ಸದ್ಯಕ್ಕೆ ಅದರಿಂದ ದೂರ ಸರಿಯಿವ ಲಕ್ಷಣವಿಲ್ಲ. ಈಗಾಗಲೇ ಶೀಲಾ ಕಿ ಜವಾನಿ' ಹಾಗೂ 'ಚಿಕ್ನಿ ಚಮೇಲಿ' ಐಟಂ ಹಾಡಿಗೆ ಕುಣಿದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ಪಡೆದಿರುವ ಕತ್ರಿನಾ, ಇದೀಗ ಅವರ ಜತೆ ಹೊಸ ಐಟಮ ಬಾಯ್ ಗಿಫ್ಟ್ ನೀಡುತ್ತಿದ್ದಾರೆ.

ಕತ್ರಿನಾ ಜತೆ ಐಟಂ ಹಾಡಿಗೆ ಕುಣಿದು 'ಐಟಂ ಬಾಯ್' ಆಗಲಿರುವ ನಟ ಅಮಿರ್ ಖಾನ್. ಡಾನ್ಸ್ ನಲ್ಲಿ ಹೆಸರು ಮಾಡದ ಅಮೀರ್, ಈಕೆಯ ಜೊತೆ ಹೇಗೆ ಮ್ಯಾನೇಜ್ ಮಾಡುತ್ತಾರೆ ಹಾಗೂ ತಾನೂ ಒಬ್ಬ ಒಳ್ಳೆಯ ಡಾನ್ಸರ್ ಎಂದು ಪ್ರೂವ್ ಮಾಡುತ್ತಾರಾ ಎಂಬುದೀಗ ಎಲ್ಲರ ಪ್ರಶ್ನೆ.

ಧೂಮ್ 2 ಚಿತ್ರದಲ್ಲಿ ಐಶ್ವರ್ಯ ರೈ ಹಾಗೂ ಹೃತಿಕ್ ರೋಶನ್ ಡಾನ್ಸ್ ಮಸ್ತ್ ಮಸ್ತ್ ಆಗಿತ್ತು. ಈಗ ಧೂಮ್ 3 ಬರುತ್ತಿದೆ. ಆದರೆ ಇದರಲ್ಲಿರುವವರು ಅಮೀರ್ ಹಾಗೂ ಕತ್ರಿನಾ. ಈ ಜೋಡಿಯ ಡಾನ್ಸ್ ಹಾಗೂ ಅಭಿನಯದ ಮ್ಯಾಜಿಕ್ ಅನ್ನು ಜನ ಹೇಗೆ ಸ್ವೀಕರಿಸುತ್ತಾರೆ ಎಂದು ಕಾದು ನೋಡಬೇಕಾಗಿದೆ. (ಏಜೆನ್ಸೀಸ್)

More from Filmibeat

English summary
Bollywood item girl Katrina Kaif would do a dance number with the newest item boy Aamir Khan in Dhoom 3.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X