For Quick Alerts
  ALLOW NOTIFICATIONS  
  For Daily Alerts

  ಶಾರುಖ್ ಮಕ್ಕಳ ಬಗ್ಗೆ ವರ್ಮಾ ಬೈದಿದ್ದೇನು, ಓದಿ

  |

  ರಾಮ್ ಗೋಪಾಲ ವರ್ಮಾ ಬಾಲಿವುಡ್ ನಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿರುವ ನಿರ್ದೇಶಕ. ಆಗಾಗ ತನಗನ್ನಿಸಿದ್ದನ್ನು ನೇರವಾಗಿ ಮತ್ತು ಮುಖಕ್ಕೆ ಹೊಡೆದಂತೆ ಹೇಳುವುದರಲ್ಲಿ ವರ್ಮಾ ತುಂಬಾ ಪ್ರಸಿದ್ಧಿ. ಡೇರ್ ಹೊಂದಿರುವ ನಿರ್ದೇಶಕ ಪಟ್ಟ ಗಿಟ್ಟಿಸಿರುವುದು ರಾಮ್ ಗೋಪಾಲ್ ವರ್ಮಾ ಹೆಗ್ಗಳಿಕೆ ಕೂಡ.

  ಇದೀಗ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಹಿಂದೆ ಬಿದ್ದಂತಿದೆ ವರ್ಮಾ. ಇತ್ತೀಚಿಗೆ ಟ್ವಿಟ್ಟರ್ ನಲ್ಲಿ ಶಾರುಖ್ ತನ್ನ ಪ್ರೀತಿಯ ಮಕ್ಕಳಾದ ಆರ್ಯನ್ ಮತ್ತು ಸುಹಾನಾ ಬಗ್ಗೆ "ನನ್ನ ಮುದ್ದು ಹಾಗೂ ಮುಗ್ಧ ಮಕ್ಕಳ ನನ್ನ ಕಣ್ಣಿಂದ ಈಗ ದೂರವಿದ್ದಾರೆ. ಆ ಮುದ್ದು ಮುಖ ಹಾಗೂ ಕೈಗಳನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ" ಎಂದು ಬರೆದಿದ್ದರು.

  ಅದಕ್ಕೆ ಪ್ರತಿಯಾಗಿ ವರ್ಮಾ ಶಾರುಖ್ ಗೆ ಅವಮಾನ ಮಾಡುವ ರೀತಿಯಲ್ಲಿ "ಎಲ್ಲಾ ಮಕ್ಕಳು ಅಷ್ಟೊಂದು ಮುಗ್ಧತೆ ಹಾಗೂ ಒಳ್ಳೆ ಹೃದಯ ಹೊಂದಿದ್ದರೆ ದೊಡ್ಡವರಾದ ಮೇಲೆ ಇಷ್ಟೊಂದು ಮಂದಿ ಬಾಸ್ಟರ್ಡ್ಸ್ ಆಗುತ್ತಿರುವ ಆ ಮಕ್ಕಳು ಯಾರವು?" ಎಂದು ಮರುಪ್ರಶ್ನೆ ಹಾಕಿದ್ದಾರೆ. ವರ್ಮಾ ಮಾತಿನ ಅರ್ಥ ಏನೆಂಬುದು ನಿಮಗೆ ತಿಳಿಯದಿರುತ್ತದೆಯೇ? (ಏಜೆನ್ಸೀಸ್)

  English summary
  Ram Gopal Varma insults Shahrukh Khan and his kids on twitter as Shahrukh is too much in love with his children.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X