ಇದು ಕೋಟಿ ಜನರ ಹಾಟ್ ಫೇವರೀಟ್ ಎಂಎಂಎಸ್

By Mahesh

Asmit Riya MMS top downloaded
ಅಚ್ಚರಿಯಾದರೂ ಇದು ನಿಜ. 2005ರ ಆಸುಪಾಸಿನಲ್ಲಿ ಲೀಕ್ ಆದ ಅಶ್ಮಿತ್ ಪಟೇಲ್ ಹಾಗೂ ರಿಯಾ ಸೇನ್ ನಡುವಿನ ಹಸಿಬಿಸಿ ದೃಶ್ಯವುಳ್ಳ ಎಂಎಂಎಸ್ ಇಂದಿಗೂ ಟಾಪ್ ರೇಟೆಡ್ ವಿಡಿಯೋ ಆಗಿ ವಿಜೃಂಭಿಸುತ್ತಿದೆ.

X ರೇಟೆಡ್ ವೆಬ್ ತಾಣಗಳಲ್ಲಿ ಬಾಲಿವುಡ್ ತಾರೆಯರ ಎಂಎಂಎಸ್ ವಿಡಿಯೋ ಹುಡುಕಾಟಕ್ಕೆ ಇಳಿದರೆ ನಿಮಗೆ ಮೊದಲಿಗೆ ಸಿಗುವುದು ಅಶ್ಮಿತ್ ರಿಯಾ ರಸಕೇಲಿ.

ಈ ವಿಷ್ಯ ರಿಯಾಳಿಗೂ ಗೊತ್ತಿದೆ. ಆದರೆ, ಅಂತರ್ಜಾಲದಿಂದ ಈ ಹಾಳಾದ ವಿಡಿಯೋ ಕ್ಲಿಪ್ಪಿಂಗ್ ಕಿತ್ತು ಹಾಕಲು ವಿಫಲ ಯತ್ನ ನಡೆಸಿ ಸೋತಿದ್ದಾರೆ. ಮೊದಲಿಗೆ ವೆಬ್ ನಲ್ಲಿ ಈ ವಿಡಿಯೋ ಕಾಣಿಸಿಕೊಂಡಾಗ ಅಶ್ಮಿತ್ ವಿರುದ್ಧ ಕಿಡಿಕಾರಿದ್ದ ರಿಯಾ, ಯಾವುದೇ ಕಾನೂನು ಕ್ರಮಕ್ಕೆ ಮೊರೆ ಹೋಗದೇ ಸುಮ್ಮನಾಗಿದ್ದು ವಿಶೇಷ. [ಎಂಎಂಎಸ್ ಇಸ್ ಬ್ಯಾಕ್]

ವೆಬ್ ನಲ್ಲಿ ಇನ್ನಷ್ಟು ಕ್ಲಿಪ್ಪಿಂಗ್ ಹರಿದಾಡಿದರೆ ಅಶ್ಮಿತ್ ನಲಿದಾಟ ಜೋರಾಗುತ್ತಿತ್ತು. ವಿಡಿಯೋದಲ್ಲಿ ಇರುವುದು ನಾನಲ್ಲ ನಾನಲ್ಲ ಎಂದು ರಿಯಾ ಮತ್ತೆ ಮತ್ತೆ ಒತ್ತಿ ಹೇಳಿದರೂ ಕೇಳುವ ಕಿವಿಗಳಿಲ್ಲ.

ಅಂಕಿ ಅಂಶದ ವಿಷ್ಯಕ್ಕೆ ಬಂದರೆ, ಬರೋಬ್ಬರಿ 5 ಕೋಟಿಗೂ ಅಧಿಕ ಸಲ ಈ ಕ್ಲಿಪ್ಪಿಂಗ್ ಡೌನ್ ಲೋಡ್ ಆಗಿದೆಯಂತೆ. ಈ ವಿಡಿಯೋ ಅಪ್ ಲೋಡ್ ಮಾಡಿಕೊಂಡ ಪ್ರತಿ ವೆಬ್ ಸೈಟ್ ಗೆ ಕನಿಷ್ಠವೆಂದರೂ 10,000 ಪೇಜ್ ವ್ಯೂಸ್ ಸಿಕ್ಕಿದೆ.

ಹೊಸ ಇಮೇಜ್ ಸೃಷ್ಟಿಸಿಕೊಂಡು ಮತ್ತೆ ಚಿತ್ರರಂಗದತ್ತ ರಿಯಾ ಮರಳಿದರೂ ಆಕೆ ಸಿನಿಜೀವನದಲ್ಲಿ ಈ ವಿಡಿಯೋ ಕಪ್ಪು ಚುಕ್ಕೆಯಾಗಿ ಕಾಡುತ್ತಿದೆ. ಆದರೆ, ಪಡ್ಡೆಗಳ ಅಡ್ಡಾದಲ್ಲಿ ಮಾತ್ರ ಈ ಕ್ಲಿಪ್ಪಿಂಗ್ ಭರ್ಜರಿಯಾಗಿ ಓಡುತ್ತಿದೆ.

ಇಷ್ಟೆಲ್ಲ ಕಥೆ ಓದಿದನಂತರ ನಿಮ್ಮ ಮನಸ್ಸಿನಲ್ಲಿ ಕೊನೆಗೂ ಕಾಡುವ ಪ್ರಶ್ನೆ ಏನೆಂಬುದು ನಮಗೆ ಗೊತ್ತು. ಆ ಫೇಮಸ್ ವಿಡಿಯೋ ಕ್ಲಿಪ್ಪಿಂಗ್ ಅನ್ನು ನಾವು ಪ್ರಕಟಿಸುವುದಿಲ್ಲ. ಸಾರಿ ಬಾಸ್.

More from Filmibeat

English summary
Riya Sen and Ashmit Patel's alleged MMS clip holds a record of most downloaded MMS clip. This MMS video is also most searched in X rated websites according to sources.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X