For Quick Alerts
  ALLOW NOTIFICATIONS  
  For Daily Alerts

  ತಲೆಮೇಲೆ ಕೈಹೊತ್ತು ಕುಳಿತ ಸೈಫ್ ನಿರ್ಮಾಪಕರು

  |

  ಬಾಲಿವುಡ್ ನಟ ಸೈಫ್ ಅಲಿ ಖಾನ್, ಇದೀಗ ಜೈಲಿಗೆ ಹೋಗುವ ಸಂಭವವಿದೆ. ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಿದ ಆರೋಪದಡಿ ಅವರ ಬಂಧನವಾಗುವ ಸಾಧ್ಯತೆ ದಟ್ಟವಾಗಿದೆ. ಸೈಫ್ ಮೇಲೆ ಹಲ್ಲೆ ಪ್ರಕರಣ ದಾಖಲಿಸಿಕೊಂಡಿರುವ ಕೊಲಾಬಾ ಠಾಣೆ ಪೊಲೀಸರು ಇದೀಗ ಸೈಫ್ ಮನೆ ಸಮೀಪ ತೆರಳಿದ್ದಾರೆ. ದಿಢೀರ್ ಆದ ಈ ಬೆಳವಣಿಗೆಯಿಂದ ಸಹಜವಾಗಿ ಬಾಲಿವುಡ್ ಬೆರಗಾಗಿದೆ.

  ಕಾನೂನಿನಡಿ ಬಂಧನದ ಸಾಧ್ಯತೆಗೊಳಗಾಗಿರುವ ಸೈಫ್, ಇಕ್ಬಾಕ್ ಶರ್ಮಾ ಎಂಬವರಿಗೆ ಕೊಲಾಬಾ ಠಾಣೆ ವ್ಯಾಪ್ತಿಯಲ್ಲಿರುವ ತಾಜ್ ಸಮೀಪದ ವಾಸವಿ ರೆಸ್ಟೋರಂಟ್ ನಲ್ಲಿ ಗೆಳೆಯರ ಜೊತೆ ಊಟ ಮಾಡುತ್ತಿದ್ದ ಸೈಫ್ ಕಾನೂನಿಗೆ ವಿರುದ್ಧವಾಗಿ ಗೂಸಾ ಕೊಟ್ಟಿದ್ದರು. ಸೆಕ್ಷನ್ ನಂ. 325 ಅಡಿ ಸೈಫ್ ಮೇಲೆ ಕೇಸು ದಾಖಲಾಗಿದೆ.

  ನಟಿ ಹಾಗೂ ಕರೀನಾ ಕಪೂರ್ ನಾಯಕಿಯಾಗಿರುವ 'ಏಜೆಂಟ್ ವಿನೋದ್' ಚಿತ್ರದ ಚಿತ್ರೀಕರಣದಲ್ಲಿ ಇದೀಗ ಸೈಫ್ ತೊಡಗಿಸಿಕೊಂಡಿದ್ದರು. ಇದೀಗ ಆದ ದಿಢೀರ್ ಬೆಳಬಣಿಗೆಯಿಂದ ಆ ಚಿತ್ರದ ಹಾಗೂ ಉಳಿದ ಸೈಫ್ ಅಲಿ ಖಾನ್ ಚಿತ್ರ ನಿರ್ಮಾಪಕರು ಆಕಾಶದತ್ತ ಮುಖ ಮಾಡಿದ್ದಾರೆ. ಕರೀನಾ ಕಪೂರ್ ತಲೆಮೇಲೆ ಕೈಹೊತ್ತು ಕುಳಿತಿದ್ದಾರೆ. (ಏಜೆನ್ಸೀಸ್)

  English summary
  Saif Ali Khan has been booked when a case of assault was registered against him. Saif allegedly punched a man named Iqbal Sharma at Wasabi restaurant at the Taj in Colaba. Produceres of his film got tension. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X