ಬಾಲಿವುಡ್ ಬಾಯ್ ಸಲ್ಲುಗೆ ಶೀಘ್ರದಲ್ಲೆ ಗಟ್ಟಿಮೇಳ

By Rajendra

ಕಳೆದ ಕೆಲವು ವರ್ಷಗಳಿಂದ ಬಾಲಿವುಡ್ ನಟ ಸಲ್ಮಾನ್ ಖಾನ್ ಮದುವೆ ಪ್ರಸ್ತಾಪಿಸಿದರೆ ಎಸ್ಕೇಪ್ ಆಗುತ್ತಿದ್ದರು. ಮದುವೆ ಬಗ್ಗೆ ಮೌನಕ್ಕೆ ಶರಣಾಗಿದ್ದ ಸಲ್ಲುಗೆ ಈಗ ಕಂಕಣಬಲ ಕೂಡಿಬಂದಿದ್ದು ಶೀಘ್ರದಲ್ಲೆ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಬಾಲಿವುಡ್ ವಲಯದಿಂದ ತೇಲಿಬಂದಿದೆ.

ತನ್ನ ವೃತ್ತಿ ಜೀವನದಲ್ಲಿ ಸಲ್ಲುಗೆ ಹಲವಾರು ತಾರೆಗಳೊಂದಿಗೆ ಸಂಪರ್ಕ, ಗೆಳೆತನಗಳಿದ್ದವು. ಐಶ್ವರ್ಯ ರೈರಿಂದ ಹಿಡಿದು ಕತ್ರಿನಾ ಕಫ್ ತನಕ ಹೆಸರುಗಳು ಕೇಳಿಬಂದಿದ್ದವು. ಆದರೆ ಯಾರೂ ಸಲ್ಲು ಜೊತೆ ಬಹಳ ದಿನ ಉಳಿಯಲಿಲ್ಲ.

ಇತ್ತೀಚೆಗೆ ಝೂಮ್ ಟಿವಿಯಲ್ಲಿ ಮಾತನಾಡುತ್ತಿದ್ದ ಸಲ್ಮಾನ್ ತಂದೆ ಸಲೀಂ ಖಾನ್, ತನ್ನ ಮಗನ ಮದುವೆ ಬಗ್ಗೆ ಇನ್ನು ಕಾಯುವುದರಲ್ಲಿ ಅರ್ಥವಿಲ್ಲ. ದೇವರು ಇವನಿಗೂ ಒಂದು ಹುಡುಗಿಯನ್ನು ಗಂಟಾಕಿಯೇ ಕಳುಹಿಸಿರುತ್ತಾನೆ. ಶೀಘ್ರದಲ್ಲೇ ಆ ಹುಡುಗಿ ಅವನಿಗೆ ಸಿಗುತ್ತಾಳೆ ಎಂದಿದ್ದಾರೆ.

ಸಲೀಂ ಖಾನ್ ತಮ್ಮ ಮಾತುಗಳನ್ನು ಮುಂದುವರಿಸುತ್ತಾ, ತನ್ನ ಉಳಿದ ಮಕ್ಕಳಾದ ಸೋಹೈಲ್ ಖಾನ್, ಅಬ್ರಾಜ್ ಖಾನ್ ಹಾಗೂ ಅಲ್ವಿರಾಗೆ ಮದುವೆಯಾಗಿ ಮಕ್ಕಳೊಂದಿಗೆ ಸುಖ ಸಂಸಾರ ನಡೆಸುತ್ತಿದ್ದಾರೆ. ಆದರೆ ಸಲ್ಮಾನ್ ಖಾನ್‌ಗೆ ಇನ್ನೂ ಮದುವೆಯಾಗದಿರುವ ಬಗ್ಗೆ ಬೇಸರಿಸಿಕೊಂಡಿದ್ದಾರೆ. (ಎಜೆನ್ಸೀಸ್)

More from Filmibeat

English summary
Salman Khan has been avoiding questions on his marriage and wedding plans for a long time now. However, Salman's father Salim Khan said that he is confident that Salman Khan will find someone soon and get hitched.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X