twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡ ಚಿತ್ರಗಳಿಗೆ ತಮ್ಮ ಬಗ್ಗೆಯೇ ಹೇಳಿಕೊಳ್ಳಲು ನಾಚಿಕೆಯೇಕೆ?

    By ಶಾಮ್, ಬೆಂಗಳೂರು
    |

    ಕಿಶೋರ್ ಎನ್ನುವವರು ಬೆಂಗ್ಳೂರಿನ ಗುಟ್ಟು ಬಾನುಲಿಯಲಿ ರಟ್ಟು ಲೇಖನಕ್ಕೆ ಪ್ರತಿಕ್ರಿಯೆಯಾಗಿ ಪ್ಯಾಕೇಜಿಂಗ್ ಬಗೆಗೆ ಬರೆದಿದ್ದಾರೆ. ನಿಜ. ಮಾರಾಟಕ್ಕಿಟ್ಟ ಮತ್ತು ಹಂಚಿಕೊಳ್ಳುವುದಕ್ಕೆ ಲಾಯಕ್ಕಾದ ಪ್ರತಿಯೊಂದು ವಸ್ತು, ವಿಷಯ, ಪದಾರ್ಥವನ್ನು ಅಚ್ಚುಕಟ್ಟಾಗಿ ರುಚಿಕಟ್ಟಾಗಿ ರೂಪಿಸಿದರೆ ಯಶಸ್ಸಿನ ಶೇಖಡಾವಾರು ಪ್ರಮಾಣ ತಂತಾನೆ ಹೆಚ್ಚಾಗುತ್ತದೆ.

    ಮೊನ್ನೆ ನಾನೇ ಒಂದು ಕಡೆ ಬರೆದಿದ್ದೆ. ಕನ್ನಡ ಚಿತ್ರಗಳನ್ನು ಪ್ಯಾಕೇಜ್ ಮಾಡುವುದಕ್ಕೆ, ಪ್ರಚಾರ ಮಾಡುವುದಕ್ಕೆ ಕನ್ನಡ ಚಿತ್ರರಂಗಕ್ಕೆಬರೋದೇ ಇಲ್ಲ ಅಂತ. ಇವತ್ತು ಓಂ ಶಾಂತಿ ಓಂ ಚಿತ್ರಕ್ಕೆ ಒಳ್ಳೆ ಓಪನಿಂಗ್ ಸಿಕ್ಕಿದೆ ಅಂತ ಪ್ರಪಂಚವೆಲ್ಲಾ ಸುದ್ದಿ. ಚಿತ್ರ ಹೇಗಿದೆಯೋ ಎಂಥದೋ ನಾ ಬೇರೆ ಕಾಣೆ. ಆದರೆ, ಅವರ ಪ್ರಚಾರ ವೈಖರಿ ನಿಮಗೆ ಅಂದರೆ ನಮ್ಮ ಚಿತ್ರರಂಗದ ಜನಕ್ಕೆ ತಿಳಿಸುವ ಉದ್ದೇಶದಿಂದ ಓಂ ಶಾಂತಿ ಚಿತ್ರದ ಮಾರುಕಟ್ಟೆ ವಿಭಾಗದವರು ನನಗೆ ಮೇಲಿಂದ ಮೇಲೆ ರವಾನಿಸುತ್ತಿರುವ ಒಂದು ಪ್ರೆಸ್ ನೋಟ್ ಅನ್ನು ದಟ್ಸ್ ಕನ್ನಡದಲ್ಲಿ ಇವತ್ತು (ಗುರುವಾರ-ನ.22) ಪ್ರಕಟಿಸುತ್ತೇವೆ (ಕೆಳಗೆ ನೋಡಿ).

    ಇಂಗ್ಲೆಂಡ್ , ಅಮೆರಿಕಾ ಮತ್ತು ಭಾರತದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿರುವ ಅವರ ಮಾರ್ಕೆಂಟಿಂಗ್ ತಂತ್ರಕ್ಕೆ ಅವರು ಕಳಿಸಿರುವ ಪ್ರೆಸ್ ರಿಲೀಸ್ ಸಾಕ್ಷಿಯಾದೀತು ಅಂದುಕೊಂಡಿದ್ದೇನೆ. ಕೋಟಿಗಟ್ಟಳೆ ಹಣ ಸುರಿದು ಚಿತ್ರ ನಿರ್ಮಿಸುವಾಗ ಸಾವಿರಗಟ್ಟಳೆ ಹಣ ಖರ್ಚು ಮಾಡಿ ಪ್ರಚಾರ ಮಾಡಬೇಕಾಗಿರುವುದು ಸಹಜ ಮತ್ತು ಸರಳ ತರ್ಕ. ಅಚ್ಚಕನ್ನಡದಲ್ಲಿ ಒಪ್ಪವಾಗಿ ನಿರ್ಮಾಪಕರು ನಿರ್ದೇಶಕರು ತಮ್ಮ ಚಿತ್ರದ ಬಗೆಗೆ ಬರೆದು ಕಳಿಸಿದರೆ ಕನ್ನಡ ಮಾಧ್ಯಮದವರು ಪ್ರಚಾರ ಕೊಟ್ಟೇ ಕೊಡುತ್ತಾರೆ. ಆದರೆ, ಒಂದು ಜೆರಾಕ್ಸ್ ಕಾಪಿ ಹೆಚ್ಚು ತೆಗೆದರೆ ಒಂದೂವರೆ ರೂಪಾಯಿ ನಾಶನವಾಗತ್ತೆ ಎಂದು ಭಾವಿಸುವ ಉದ್ಯಮದಿಂದ ಕನ್ನಡಿಗರು ಭಾರೀ ನಿರೀಕ್ಷೆ ಇಟ್ಟುಕೊಳ್ಳುವುದು ತಪ್ಪಾಗುತ್ತದೆ, ತಾಪತ್ರಯವಾಗುತ್ತದೆ ಎನ್ನುವುದು ನನ್ನ ಬಲವಾದ ಅನಿಸಿಕೆ.

    ಅದೇ, ಹಿಂದಿ ಚಿತ್ರ ಓಂ ಶಾಂತಿ ಓಂ ಚಿತ್ರ ಟಾಂಟಾಂ ಮಾಡುತ್ತಿರುವ ಪ್ರಚಾರ ವೈಖರಿಯನ್ನು ಒಂದು ಬಾರಿ ನೋಡಿ. ಚಿತ್ರ ಎಷ್ಟು ಚಿತ್ರಮಂದಿರಗಳಲ್ಲಿ ಪ್ರಾರಂಭವಾಯಿತು, ಮೊದಲ ಪ್ರದರ್ಶನಕ್ಕೆ ಇಟ್ಟ ಮುಹೂರ್ತವಾದರೂ ಯಾವುದು, ಎಲ್ಲೆಲ್ಲಿ ಬಿಡುಗಡೆಯಾಯಿತು "ವಿದೇಶಗಳಲ್ಲಿ", ಮೊದಲ ದಿನ ಮೊದಲ ಶೋಗೇ ಎಷ್ಟು ಬಾಚಿಕೊಂಡಿತು, ಎರಡನೇ ದಿನ ಎಷ್ಟು, ಮೂರನೇ ದಿನ ಎಷ್ಟು?... ಈ ಪಾಟಿ ಪ್ರಚಾರ ಮಾಡಿಯೂ ಸಾವರಿಯಾ ಸಾವರಿಸಿಕೊಳ್ಳುತ್ತಿರುವುದು ಬೇರೆ ಮಾತು. ಇದರಲ್ಲಿ ಮಂತ್ರಕ್ಕಿಂತ ಉಗುಳೇ ಜಾಸ್ತಿ ಇರುತ್ತದೆ ಅಂತ ಕೊಂಕು ನುಡಿಯಬಹುದು. ಆದರೆ, ಇಂಥ ಪ್ರಯತ್ನವನ್ನು ಕನ್ನಡದಲ್ಲಿ ಎಷ್ಟು ಜನ ಮಾಡಿದ್ದಾರೆ? ಎಣಿಸಿದರೆ ನಾಲ್ಕು ತಲೆಗಳು ದಾಟಲಿಕ್ಕಿಲ್ಲ. ಮುಂಗಾರು ಮಳೆಯಂಥ ಸಿನೆಮಾ, ಬೆಂಗಳೂರು ಗಡಗಡ ನಡುಗಲು ಶುರುಮಾಡಿದ್ದರೂ, ಪಿವಿಆರ್ ಚಿತ್ರಮಂದಿರದಲ್ಲಿ ಮಳೆಯನ್ನು ಎಡೆಬಿಡದೇ ಇನ್ನೂ ಸುರಿಸುತ್ತಿದೆ. ಇದರ ಬಗ್ಗೆ ಯಾರು ಟಾಂಟಾಂ ಹೊಡೆದುಕೊಂಡಿದ್ದಾರೆ? ಕನ್ನಡ ಚಿತ್ರರಂಗ ಎದ್ದೇಳುವುದಾದರೂ ಎಂದು? ಸ್ವಲ್ಪ ಚಿಂತಿಸಿ. ಅದಕ್ಕೂ ಮುನ್ನ ಓಂ ಶಾಂತಿ ಓಂನ ಪ್ರಚಾರ ತಂತ್ರವನ್ನು ಒಮ್ಮೆ ಓದಿಬಿಡಿ. ಓವರ್ ಟು ಓಂ ಶಾಂತಿ ಓಂ.

    OM SHANTI OM THE BIGGEST OPENING WEEK GROSSER IN HISTORY OF INDIAN CINEMA

    Grosses over US$19 million across over 1,400 screens worldwide in its opening week

    London, 20th November 2007: Eros International, the leading integrated company within the Indian media & entertainment sector announces an unprecedented opening of Shah Rukh Khan"s Om Shanti Om, produced by Red Chillies Entertainment and directed by Farah Khan. The film opened to rave reviews and advance bookings on the 9th November and has since grossed over US$19 million worldwide in its first week making it the most successful opening in Indian cinema history.

    Om Shanti Om released across 1,400 plus screens globally, and for the first time saw screenings as early as 7.45 a.m. in certain multiplexes in India, making it one of the most anticipated films in recent times. Om Shanti Om"s staggering first week gross collections of US$13.5 million in India make it the best ever opening there. The figures overseas are no less remarkable with the film grossing $1.5 million at the UK box office and over $2million in North America in its first week

    With as many as 14-16 shows planned daily in its second week at some multiplexes, Eros International is looking forward to an excellent run of King Khan"s film offering.

    Kishore Lulla, Chairman and CEO, Eros International Plc said: “We are ecstatic with the audience as well as critics" reactions to Om Shanti Om. It was one of the most awaited films of the year and we are excited that the magic combination of Shah Rukh Khan and Farah Khan has proved to be a huge success once again. The superb run of the film in the first week has superceded all expectations and we are confident of the film"s performance in the weeks to come."

    We were expecting a commercial success but this kind of response has been overwhelming. It"s great that audiences as well as critics have appreciated the film. We had a lot of fun making this film and I am thrilled that audiences are having fun watching it too", Farah Khan added.

    With the film opening in cinemas in India to a fantastic 95-100 percent capacity audiences and maintaining a steady 80-90 percent from Monday, Om Shanti Om promises to be the biggest film of SRK"s career.

    Om Shanti Om stars Shah Rukh Khan and Deepika Padukone in pivotal roles. The film's score and soundtrack has been composed by the musical duo, Vishal Shekhar with lyrics by Javed Akhtar. Cinematography for the movie is by V. Manikandan whilst editing is handled by Shirish Kunder.

    Om Shanti Om is a story of love, dreams, betrayal and destiny revolving around a film actor 'Om" (Shah Rukh Khan) and his love interest 'Shanti" (Deepika Padukone). Om was a junior artist and Shanti a superstar in the 1970"s. He was her biggest fan. She was his biggest inspiration.

    The film has over 30 of Bollywood's hottest stars including Salman Khan, Rani Mukherjee, Kajol, Sanjay Dutt, Priyanka Chopra, Preity Zinta, Saif Ali Khan and many more putting in a guest appearance.

    Eros has previously distributed Main Hoon Na as well as Paheli, which are both Red Chillies Productions.

    With Om Shanti Om, Eros International continues its successful line up of global releases including hits like Omkara, Salaam-E-Ishq, Eklavya, Provoked, Namastey London, Cheeni Kum, Partner, Gandhi My Father, Heyy Babyy etc.

    About Eros International plc

    Eros International plc is an established global player in the fast-growing Indian media and entertainment arena. Being vertically integrated means that Eros not only produces and commissions films like studios but it also distributes and exploits films across formats globally via cinemas, home entertainment, television formats and new media.

    Established in 1977, Eros International has three decades of market leadership in creating a global platform for Indian cinema. The company operates in over 50 countries with worldwide offices in India, UK, USA, Dubai, Australia, Fiji and Isle of Man. It has built a successful business model around the release of 30-40 new films every year and the exploitation of a film library containing more than 1,300 titles, making it one of the largest content owners in the business.

    Global Distribution, Motion Pictures, Music, Home Entertainment, e-Television, New Media and Animation are the main Strategic Business Units of Eros.

    Eros enters its 30th year in the business with the Vision of consolidating the fragmented industry, the Strategy of operating a vertically integrated business model.

    Press Contacts

    UK: [email protected]
    US: [email protected]
    India: [email protected]

    Friday, April 17, 2009, 12:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X