For Quick Alerts
  ALLOW NOTIFICATIONS  
  For Daily Alerts

  ಬಿಪಾಶಾ ರೊಮಾನ್ಸ್ ಗೆ ಕರಗಿದ ಮಾಧವನ್

  |

  ತಮಿಳು ಮತ್ತು ಬಾಲಿವುಡ್ ನಲ್ಲಿ ಮಿಂಚುತ್ತಿರುವ ನಟ ಮಾಧವನ್ ಗೊತ್ತೇ ಇದೆ. ತ್ರಿ ಈಡಿಯಟ್ಸ್ ಚಿತ್ರದ ನಂತರವಂತೂ ಮಾಧವನ್ ಬಾಲಿವುಡ್ ನಲ್ಲೂ ಸಖತ್ ಫೇಮಸ್. ಇಂಥಹ ಮಾದವನ್ ಗೆ ಬಿಪಾಶಾ ಸಿಕ್ಕಾಪಟ್ಟೆ ಇಷ್ಟವಾಗಿಬಿಟ್ಟಿದ್ದಾಳೆ. ಕಾರಣ ರೊಮಾನ್ಸ್ ಮಾಡುವಾಗ ಆಕೆ ನೀಡಿದ ಸಹಕಾರ.

  ಅಲ್ಲ, ಈಕೆ ಯಾರ್ಯಾರ ಜೊತೆ ರೊಮಾನ್ಸ್ ಮಾಡುತ್ತಾಳೆ ಅಂತ ಹುಬ್ಬೇರಿಸಬೇಡಿ. ಮೊನ್ನೆ ಮೊನ್ನೆ ತನಕ ರಾಣಾ ದಗ್ಗುಬಾಟಿ ಜೊತೆ ಬಿಪ್ ಹೆಸರು ಕೇಳಿಬರುತ್ತಿತ್ತು. ಈಗ ಮಾಧವನ್ ಅಂತ ಮೂಗು ಮುರಿಯಬೇಡಿ. ಇದು ತೆರೆಯ ಮೇಲೆ ನಡೆದ ರೋಮಾನ್ಸ್ ಸುದ್ದಿ. ಜೋಡಿ ಬ್ರೇಕರ್ಸ್ ಸಿನಿಮಾ.

  ಮಾಧವನ್ ಈ ಚಿತ್ರದ ಕುರಿತು ಹೇಳುವುದಿಷ್ಟು. "ಬಿಪಾಶಾ ತುಂಬಾ ಸಹಕಾರ ನೀಡಿದ್ದಾರೆ. ಇಲ್ಲದಿದ್ದರೆ ಹಾಡುಗಳು ಇಷ್ಟು ಚೆನ್ನಾಗಿ ಮೂಡಿಬರಲು ಸಾಧ್ಯವೇ ಇರಲಿಲ್ಲ. ವಿಶೇಷವಾಗಿ ನಮ್ಮಿಬ್ಬರ ಸಂಗಮದಲ್ಲಿ ಮೂಡಿಬಂದ 'ಧರ್ಮೀಯಾ...' ಹಾಡು ಎಲ್ಲರ ಗಮನ ಸೆಳೆಯುವುದಂತೂ ಗ್ಯಾರಂಟಿ". ಮಾಧವನ್ ಈ ಮಾತಿನಿಂದ ಚಿತ್ರದ ನಿರಿಕ್ಷೆಯಂತೂ ಹೆಚ್ಚಿದೆ. (ಒನ್ ಇಂಡಿಯಾ ಕನ್ನಡ)

  English summary
  Actor Madhavan told that actress Bipasha Basu co-operated in romance scene in the song of movie 'Jodi Breakers'. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X