ಮಾಹಿ-ಹೂಡಾ ತುಟಿಗೆ ತುಟಿ ಹಚ್ಚಾರ ನೋಡಾ

By Mahesh

ನಿರ್ದೇಶಕ ತಿಗ್ಮಶು ಧೂಲಿಯಾ ಅವರ ಸಾಹಿಬ್ ಬಿವಿ ಔರ್ ಗ್ಯಾಂಗಸ್ಟರ್ ಚಿತ್ರದಲ್ಲಿ ಬಿಂದಾಸ್ ಬೆಡಗಿ ಮಾಹಿ ಗಿಲ್ ಹಾಟ್ ದೃಶ್ಯಗಳಿರುವ ಬಗ್ಗೆ ಸುದ್ದಿ ಲೀಕ್ ಆಗಿತ್ತು.

ಆದರೆ, ಅದಕ್ಕೆ ಪುರಾವೆ ಸಿಗುವ ಮೊದಲೇ ಮಾಹಿ ಗಿಲ್ ಹಾಗೂ ರಣದೀಪ್ ಹೂಡಾ ಅವರಿಬ್ಬರೂ ತುಟಿಗೆ ತುಟಿ ಹಚ್ಚಿ ಗಾಢ ಚುಂಬನದಲ್ಲಿರುವ ಪ್ರಚೋದನಕಾರಿ ದೃಶ್ಯಗಳು ಇಂಟರ್ ನೆಟ್ ನಲ್ಲಿ ಲೀಕ್ ಆಗಿದೆ.

ಸಾಮಾಜಿಕ ಜಾಲ ತಾಣಗಳಲ್ಲಿ ಹರಡುತ್ತಿರುವ ವಿಡಿಯೋದಲ್ಲಿ ರಣದೀಪ್ ಹೂಡಾ ಕಾಮೋನ್ಮತ್ತನಾಗಿ ಮಾಹಿ ಮೇಲೆರಗಿ ಕಚ್ಚುತ್ತಾ, ಕಾಮಕ್ರೀಡೆಗೆ ತೊಡಗುವ ದೃಶ್ಯವಿದೆ.
ರಣದೀಪ್ ಎಡಗೈನಲ್ಲಿ ವಿಡಿಯೋ ಕೆಮೆರಾ ಹಿಡಿದುಕೊಂಡಿರುವುದು ಕೂಡಾ ವೀಕ್ಷಕರ ಕಣ್ಣಿಗೆ ಬಿದ್ದಿದೆ. ಈ ಹಾಟ್ ಚಿತ್ರಗಳು, ವಿಡಿಯೋಗಳ ದೆಸೆಯಿಂದ ರಣದೀಪ್ ಹಾಗೂ ಗೆಳತಿ ನಟಿ ನೀತೂ ಚಂದ್ರ ಮದುವೆ ಕ್ಯಾನ್ಸಲ್ ಆಗಿದೆ ಎಂಬ ಸುದ್ದಿಯಿದೆ.

ಇನ್ನೂ ಚಿತ್ರದ ವಿಷಯಕ್ಕೆ ಬಂದರೆ, ಸುಂದರ ಗೃಹಿಣಿ ಆಕೆ ಪತಿ ಹಾಗೂ ಒಬ್ಬ ಯುವಕನ ನಡುವಿನ ಡಿಂಗ್ ಚಾಕ್ ಸ್ಟೋರಿ ಅಂತೆ. ಪ್ರಚಾರಕ್ಕಾಗಿ ಬಿಡುಗಡೆಗೆ ಮುನ್ನವೇ ಈ ರೀತಿ ಹಾಟ್ ಚಿತ್ರಗಳನ್ನು ರಿಲೀಸ್ ಮಾಡಿರಬಹುದು ಎಂದು ಬಾಲಿವುಡ್ ಮಂದಿ ಮಾತಾಡಿಕೊಳ್ಳುತ್ತಿದ್ದಾರೆ.

ರಾಮ್ ಗೋಪಾಲ್ ವರ್ಮಾ ಗಡಿಯಲ್ಲಿ ಪಳಗಿದ ರಣದೀಪ್ ಹಾಗೂ ಮಾಹಿ ಕಡೆಯಿಂದ ಮತ್ತೇನು ಹೊರಬೀಳಲಿದೆ ಎಂದು ಪಡ್ಡೆಗಳು ಮಾತ್ರ ಕಾದು ಕೂತಿದ್ದಾರೆ.

More from Filmibeat

English summary
actress Mahie Gill seduces actor Randeep Hooda. It was reported earlier that Mahie has not only shed her cloths, but has also shared a long kiss with her co-star in the film. The latest buzz is that their lip-lock scene has leaked on the Internet before it could hit the silver screen.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X