ಸೆಕ್ಸಿ ತಾರೆ ಮಲ್ಲಿಕಾ ಶೆರಾವತ್ ಬಿಕಿನಿಗೆ ಕತ್ತರಿ

By Rajendra

ಸೆಕ್ಸಿ ತಾರೆ ಮಲ್ಲಿಕಾ ಶೆರಾವತ್ ಅಭಿನಯಿಸುತ್ತಿರುವ ಲೇಟೆಸ್ಟ್ ಬಾಲಿವುಡ್ ಚಿತ್ರ 'ಡಬಲ್ ಧಮಾಲ್'. ಈ ಚಿತ್ರದಲ್ಲಿನ ಐಟಂ ಹಾಡು ಜಿಲೇಬಿ ಬಾಯ್ ಈಗಾಗಲೆ ಪಡ್ಡೆಗಳ ನಿದ್ದೆ ಕೆಡಿಸಿಸಿದೆ. ಚಿತ್ರದಲ್ಲಿ ಬಿಸಿಬಿಸಿ ಬಿಕಿನಿ ಸೀನ್‌ಗಳನ್ನು ಇಡಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಈ ಬಿಕಿನಿ ಸೀನ್‌ಗಳಿಗೆ ಕತ್ತರಿ ಹಾಕಲಾಗಿದೆ.

ಈ ಬಿಕಿನಿ ಸೀನ್‌ಗಳಿದ್ದರೆ ಫ್ಯಾಮಿಲಿ ಆಡಿಯನ್ಸ್ ಚಿತ್ರಮಂದಿರದ ಕಡೆ ಸುಳಿಯಲ್ಲ ಎಂಬ ಭಯ ನಿರ್ಮಾಪಕರನ್ನು ಕಾಡಿರುವುದೇ ಕತ್ತರಿ ಪ್ರಯೋಗಕ್ಕೆ ಕಾರಣ ಎನ್ನಲಾಗಿದೆ. ಆದರೆ ಬಿಕಿನಿ ಸೀನ್‌ಗಳಿಗೆ ಕತ್ತರಿ ಹಾಕಿರುವ ಬಗ್ಗೆ ಮಲ್ಲಿಕಾ ನಿರ್ಮಾಪಕರ ವಿರುದ್ಧ ಗರಂ ಆಗಿದ್ದಾರಂತೆ.

ಬಿಕಿನಿ ಬೇಡ ಎಂದು ಮೊದಲೆ ಹೇಳಿದ್ದರೆ ಚೆನ್ನಾಗಿತ್ತು. ಬಿಕಿನಿಯಲ್ಲಿ ತಮ್ಮನ್ನು ರಿಂಗ ರಿಂಗ ಎಂದು ಕುಣಿಸಿ, ಶೂಟಿಂಗೂ ಮುಗಿಸಿ ಈಗ ಬೇಡ ಎಂದರೆ ಹೇಗೆ ಎಂದು ಮಲ್ಲಿಕಾ ಮುನಿಸಿಕೊಂಡಿದ್ದಾರೆ. ಆದರೆ ಚಿತ್ರದಲ್ಲಿ ಜಿಲೇಬಿ ಸಾಂಗ್ ಇದೆಯಲ್ಲಾ ಅದೊಂದೆ ಸಾಕು ಬಿಡಿ ಮೇಡಂ ಎಂದು ನಿರ್ಮಾಪಕರು ಸಮಾಧಾನ ಮಾಡಿದ್ದಾರಂತೆ. (ಏಜೆನ್ಸೀಸ್)

More from Filmibeat

English summary
The hottest buzz doing the rounds in Bollywood is that Mallika Sherawat's bikini look has been removed from the Double Dhamaal. The reason behind this chopping is that makers of the flick didn’t want to offend the family audiences.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X