For Quick Alerts
  ALLOW NOTIFICATIONS  
  For Daily Alerts

  ಜೀ ವೇದಿಕೆಯಲ್ಲಿ ಶಾರುಖ್ ಪಿರ್ರೆಗೆ ಗುದ್ದಿದ ಪ್ರಿಯಾಂಕಾ

  |

  ಶಾರುಖ್ ಖಾನ್ ಮತ್ತು ಪ್ರಿಯಾಂಕಾ ಚೋಪ್ರಾ ಮಧ್ಯೆ ಇರುವ ಫೆವಿಕಾಲ್ ನಂಟು ಮತ್ತಷ್ಟು ಗಟ್ಟಿಯಾಗಿದೆ. ಶಾರುಖ್ ಪತ್ನಿ ಗೌರಿ ಖಾನ್ ನಿದ್ದೆ ಸಂಪೂರ್ಣ ಹಾರಿಹೋಗಿದೆ. ಈ ಮೊದಲೂ ಕೂಡ ಸಾಕಷ್ಟು ಬಾರಿ ಪ್ರಿಯಾಂಕ ಮತ್ತು ಶಾರುಖ್ ನಡುವೆ ಅತೀ ಆತ್ಮೀಯತೆ ಇದೆ ಎಂದು ವರದಿಯಾಗಿತ್ತು.

  ಈ ಇಬ್ಬರ ನಡುವಿನ ಕುಚ್ ಕುಚ್ ಗೆ ವೇದಿಕೆಯಾಗಿದ್ದು ತೀರಾ ಇತ್ತೀಚಿಗೆ ನಡೆದ ಜೀ ಸಿನಿ ಅವಾರ್ಡ್ ಫಂಕ್ಷನ್. ವೇದಿಕೆಯಲ್ಲಿ ರಿಹರ್ಸಲ್ ನಡೆಯುತ್ತಿದ್ದಾಗ ಶಾರುಖ್ ಪಿರ್ರೆಗೆ ಗುದ್ದಿ ಮಜ (ಕೊಟ್ಟು) ಅನುಭವಿಸಿದ್ದಾರೆ ಪ್ರಿಯಾಂಕ. ನೋಡಿದ ಎಲ್ಲರೂ ಗಪ್ ಚುಪ್. ಸುದ್ದಿ ತಿಳಿದ ಶಾರುಖ್ ಪತ್ನಿ ಗೌರಿಗೆ ಶಾಕ್.

  ಇದು ಮೊದಲೇನಲ್ಲ. ಶಾರುಖ್ ಮಾತ್ರ ಪ್ರಿಯಾಂಕ ನಡೆಯನ್ನು ಸಮರ್ಥಿಸಿ ಅವರನ್ನು ಹೊಗಳುತ್ತಾರೆ. ಮೊನ್ನೆ ಕೂಡ ಏನೂ ಮಾಡೇ ಇಲ್ಲ ಅನ್ನುವಂತಿದ್ದರಂತೆ ಶಾರುಖ್. ಆದರೆ ಅಷ್ಟೊಂದು ಆತ್ಮೀಯತೆ ಒಳ್ಳೆಯದಲ್ಲ ಎಂದು ಗೌರಿಗೆ ಅನಿಸಿರಬೇಕು. ಹೇಳುವುದು ಯಾರಿಗೆ ಎಂಬ ಗೊಂದಲ ಆಕೆಗೆ ಕಾಡುತ್ತಿದೆಯಂತೆ. ಶಾರುಖ್ ಗೆ ಹೇಳಬೇಕೋ ಅಥವಾ ಪ್ರಿಯಾಂಕಾಗೋ ಎಂಬುದನ್ನು ನೀವಾದರೂ ಹೇಳಿ... (ಏಜೆನ್ಸೀಸ್)

  English summary
  Priyanka Chopra who co hosted 2012 Zee Cine Awards in Macau with Shahrukh Khan kicks his bum or butt during the rehearsals.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X