ಡಿಂಗಚಕ್ಕ ಆಡುತ್ತಿದ್ದ ವೀಣಾ ಮಲ್ಲಿಕ್ ಗೆ 'ಗೆಟ್ ಔಟ್'

ವಿರುದ್ಧ 'ಇಂಡಿಯನ್ ಮುಸ್ಲಿಂ ಬಾಡಿ' ಕಳೆದ ಮಂಗಳವಾರ ಈ ಬಹಿಷ್ಕಾರದ ಆಜ್ಞೆ ಹೊರಡಿಸಿದೆ. 33 ವರ್ಷದ ಮಾದಕ ಕನ್ಯೆ ವೀಣಾ ಮಲಿಕ್, ತೀರಾ ಇತ್ತೀಚಿಗೆ 'FHM' ಮ್ಯಾಗಝಿನ್ ಮುಖಪುಟದಲ್ಲಿ ಕಾಣಬಾರದ ರೀತಿಯಲ್ಲಿ ನಗ್ನವಾಗಿ ಕಾಣಿಸಿಕೊಂಡು ಮುಸ್ಲಿಮ್ ಜನಾಂಗದ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಈ ಮ್ಯಾಟರ್ ಬೇರೆ.
"ಈ ಪಾಕಿಸ್ತಾನದ ನಟಿ ಯಂಗ್ ಜನರೇಷನ್ ಗೆ ಕೆಟ್ಟ ಸಂದೇಶ ಬೀರುವಂತ ನಡತೆಯನ್ನು ಪ್ರದರ್ಶಿಸುತ್ತಿದ್ದಾಳೆ. ಅದರಲ್ಲೂ ಪ್ರಮುಖವಾಗಿ ಮುಸ್ಲಿಂ ಜನಾಂಗದ ಮಹಿಳೆಯರು ಮತ್ತು ಹುಡುಗಿಯರು ತಲೆ ಎತ್ತಿ ನಡೆಯಾಗದಂತಹ ಕೃತ್ಯದಲ್ಲಿ ತೊಡಗಿದ್ದಾಳೆ. ಹೀಗಾಗಿ ಆಕೆಯ ವರ್ತನೆಯನ್ನು ಖಂಡಿಸಿ ಆಕೆಯನ್ನು ಅನಿವಾರ್ಯವಾಗಿ ಸಮಾಜದಿಂದ ಬಹಿಷ್ಕರಿಸಲಾಗಿದೆ" ಎನ್ನಲಾಗಿದೆ.
More from Filmibeat
English summary
Veena Malik has been issued a fatwa by an Indian Muslim body over her new marriage reality TV show. The model has signed up to participate in a live Swayamvar, where she will choose a groom and marry him on TV. “Fatwa” means that she will be socially boycotted.


Click it and Unblock the Notifications











