ಐಟಂ ಗರ್ಲ್ ಯಾನಾ ಗುಪ್ತಾ ಒಳ ಚಲ್ಲಣ ಅದೃಶ್ಯ!
ಬಾಲಿವುಡ್ ತಾರೆಗಳಿಗೆ ಅದೇನು ಕೇಡುಗಾಲ ಬಂತಪ್ಪಾ ಎಂದು ಎಲ್ಲರೂ ಹಲುಬುವಂತೆ ಮಾಡಿದ್ದಾರೆ ಐಟಂ ಗರ್ಲ್ ಯಾನಾ ಗುಪ್ತಾ. ಮಿನಿ ಸ್ಕರ್ಟ್‌ನಲ್ಲಿ ಬಂದಿರುವ ಆಕೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾರೆ. ಇದರಲ್ಲೇನು ತಪ್ಪು ಅಂತೀರಾ? ಬರೀ ಅಷ್ಟೇ ಆಗಿದ್ದರೆ ಯಾರು ಏನೂ ಅಂತಿರಲಿಲ್ಲ. ಆದರೆ ಆಕೆ ಒಳ ಚಲ್ಲಣ ಮರೆತು ಬಂದು ಗುಪ್ತ್ ಗುಪ್ತ್ ಅಂಗಗಳನ್ನು ಪ್ರದರ್ಶಿಸಿ ಸಖತ್ ಸುದ್ದಿ ಮಾಡಿದ್ದಾರೆ.
ಸಿನಿಮಾ ತಾರೆಗಳು ಈಜುಡುಗೆ ತೊಡಲು ಹಿಂದೆ ಮುಂದೆ ನೋಡುತ್ತಿದ್ದ ಒಂದು ಕಾಲವಿತ್ತು . ಆದರೆ ಹೀಗೆಲ್ಲಾ ಸಾರ್ವಜನಿಕವಾಗಿ ಎಲ್ಲವನ್ನೂ ಬಿಚ್ಚಿ ಪ್ರದರ್ಶಿಸುವ ಸಾಹಸವನ್ನು ಯಾರೂ ಮಾಡಿರಲಿಲ್ಲ. ಆದರೆ ಯಾನಾ ಗುಪ್ತಾ ಮಾತ್ರ ಮುಚ್ಚಿಡುವಂತಹದ್ದೇನು ಇಲ್ಲ ಎಂದು ಎಲ್ಲವನ್ನೂ ಪ್ರದರ್ಶಿಸಿ ನಗಪಾಟಲಾಗಿದ್ದಾರೆ. ವಿಡಿಯೋ: ಯಾನಾ ಗುಪ್ತ ಸಖತ್ ಹಾಟ್ ದೃಶ್ಯ
ಈ ಹಿಂದೆ ಶಮಿತಾ ಶೆಟ್ಟಿ ಸಹ ಹೀಗೆ ಚಲ್ಲಣ ಮರೆತು ಬಂದಿದ್ದರು. ಆಗಲೂ ಅಷ್ಟೇ ಸಖತ್ ಸುದ್ದಿ ಮಾಡಿದ್ದರು. ಅದೆಲ್ಲಾ ಸರಿ ಇವರು ಒಳ ಚಲ್ಲಣ ಹಾಕಿಕಕೊಂಡರೆ ಎಷ್ಟು ಬಿಟ್ಟರೆಷ್ಟು. ಆದರೆ ಹೀಗೆಲ್ಲಾ ಸಾರ್ವಜನಿಕವಾಗಿ ಯಾರು ತೋರಿಸದ್ದನ್ನು ಪ್ರದರ್ಶಿಸುವು ಎಷ್ಟು ಸರಿ ಎಂಬ ಪ್ರಶ್ನೆ ಮರ್ಯಾದೆ ರಾಮಣ್ಣರನ್ನು ಕಾಡುತ್ತಿದೆ.


Click it and Unblock the Notifications











