ಅಮ್ಮನಾದ ಮೇಲೆ ನಿವೃತ್ತಿಯಾಗಲಿದ್ದಾರೆ ಐಶ್ವರ್ಯ ರೈ

ನಟಿ, ಈಗ ಗರ್ಭಿಣಿಯಾಗಿರುವ ಐಶ್ವರ್ಯ ರೈ, ತಾಯಿಯಾದ ಬಳಿಕ ನಟನೆಗೆ ವಿದಾಯ ಹೇಳಲಿದ್ದಾರೆ. ಇದು ಲೇಟೆಸ್ಟ್ ಬಾಲಿವುಡ್ ಸುದ್ದಿ. ಈ ಸುದ್ದಿ ಓಡಾಡುತ್ತಿರುವುದು ಹೌದು. ಆದರೆ ಬಾಯಿ ಐಶ್ವರ್ಯಾದು ಎಂಬುದು ಖಾತ್ರಿಯಲ್ಲ. ಈ ಸುದ್ದಿ ಕೇಳಿ ಅದೆಷ್ಟೋ ಜನರ ಹಾರ್ಟ್ ಬೀಟ್ ನಿಂತುಹೋದರೆ ನಾವಂತೂ ಜವಾಬ್ದಾರರಲ್ಲ. ಕಾರಣ ಇದು ಸುದ್ದಿಯ ಸುದ್ದಿ ಅಷ್ಟೇ!

ಐಶ್ವರ್ಯ ತಾಯಿಯಾದ ಮೇಲೆ ನಟಿಸಬಾರದೆಂದೇ ಇಷ್ಟು ಲೇಟಾಗಿ ತಾಯಿಯಾಗುತ್ತಿದ್ದಾಳೆ ಎಂಬುದು ಕೊಡುವ ಕಾರಣಗಳಲ್ಲೊಂದು. ಆದರೆ ಅದು ಕಾರಣವೇ ಹೌದೆಂದು ಯಾವೋನಿಗೊತ್ತು? ಸುದ್ದಿ ಸುಳ್ಳಿಬಹುದು ಅಥವಾ ಕಾರಣ ಬೇರೆ ಇರಬಹುದು. ಅಷ್ಟಕ್ಕೂ ಈ ವಿಷಯದಲ್ಲಿ ನಿರ್ಧಾರ ಐಶ್ ಹಾಗೂ ಬಚ್ಚನ್ ಪರಿವಾರದಿಂದ ಬರಬೇಕಷ್ಟೇ!

ಆದರೆ ಬಾಲಿವುಡ್ ನಲ್ಲಿ ಐಶ್ ನಿವೃತ್ತಿ ಸುದ್ದಿ ಮಿಂಚಿನ ಸಂಚಾರ ಪಡೆದುಕೊಂಡಿದೆ. ನಿರ್ದೆಶಕರಾದ ಸಂಜಯ್ ಲೀಲಾ ಬನ್ಸಾಲಿ ಮತ್ತು ನಿರ್ಮಾಪಕ ರಾಜ್ ಕುಮಾರ್ ಸಂತೋಷಿ ಐಶ್ವರ್ಯಾಗೆ ಕಾಯುತ್ತಿದ್ದಾರೆ. ಡೆಲಿವರಿ ನಂತರ ಐಶ್ ನಟನೆಗೆ ವಿದಾಯ ಹೇಳಿದರೆ ಅದೆಷ್ಟೋ ಜನರಿಗೆ ನಿದ್ದೆ ಹಾರಿಹೋಗಲಿದೆ. ಬಂದಿರುವ ಸುದ್ದಿ 'ರೆಕ್ಕೆಯಿಲ್ಲದ ಹಕ್ಕಿ'ಯಾದರೆ ಸಾಕು ಎಂಬುದು ಎಲ್ಲರ ಆಶಯ... (ಏಜೆನ್ಸೀಸ್)

More from Filmibeat

English summary
Aishwarya Rai's acting career has always been a topic for debate. When she married Abhishek Bachchan in the year 2007, it was rumored that Ash will stop acting. Now that she is pregnant, rumours state that Aishwarya will give up her filmy career post delivery. However, this seems quite unlikely. 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X