ದೀಪಿಕಾಳ ದಮ್ ಮಾರೊ ಜೋರೋ ಜೋರು!

By Srinath

Deepika
ಐಟಂ ಸಾಂಗ್ ಒಂದರಲ್ಲಿ ಬಿಂದಾಸ್ ಆಗಿ ಕಾಣಿಸಿಕೊಂಡಿರುವ ನಮ್ಮ ಮೋಹಕ ಚೆಲುವೆ ದೀಪಿಕಾ ಪಡುಕೋಣೆ ಅವರ ಚಿತ್ರಗಳನ್ನು ನೋಡಿದರೆ ಪಡ್ಡೆ ಹುಡುಗರು ನಿದ್ದೆಗೆಡುವುದಂತೂ ಗ್ಯಾರಂಟಿ. ನಡುವಿನಲ್ಲಿ ದಮ್ ಮಾರೊ ದಮ್ ಎಂಬ ಹಿಂದಿ ಬರಹ ಹಾಗೂ ಹೆಡೆಯೆತ್ತ ಹಾವಿನ ಚಿತ್ರವಿರುವ ಹಚ್ಚೆಯನ್ನೂ ಬಿಡಿಸಿಕೊಂಡಿದ್ದಾಳೆ. ಚಿತ್ರ ರಸಿಕರಿಗೆ ಇವಳ ಹುಚ್ಚು ಹಿಡಿಯುವುದು ಖಚಿತ.

ರೋಹನ್ ಸಿಪ್ಪಿ ನಿರ್ಮಾಣದ 'ದಮ್ ಮಾರೊ ದಮ್' ಬಾಲಿವುಡ್ ಸಿನಿಮಾದ ಐಟಂ ಸಾಂಗ್‌ನಲ್ಲಿ ದೀಪಿಕಾ ಕಟ್ಟುಮಸ್ತಾಗಿ ಕಂಗೊಳಿಸುತ್ತಿದ್ದಾರೆ. ಜಿಮ್‌ನಲ್ಲಿ ಬೆವರುಸುರಿದ್ದರ ಫಲ ಇಲ್ಲಿ ಎದ್ದುಕಾಣುತ್ತಿದೆ. ಸಿನಿಮಾದಲ್ಲಿ ಮೊದಲು ಸ್ಕರ್ಟ್ ತುಂಡುಡುಗೆ ತೊಟ್ಟು ದೀಪಿಕಾ ಕುಣಿದಿದ್ದಳಂತೆ. ಆದರೆ ಅದೇಕೊ ಆಕೆಗೇ ಅದು ಪಸಂದ್ ಆಗಲಿಲ್ಲವಂತೆ. ಅದನ್ನು ರಿಶೂಟ್ ಮಾಡಿ, ಪಡ್ಡೆಹುಡುಗರ ಬಯಕೆಗೆ ತಕ್ಕಂತೆ ಕುಣಿದು ಕುಪ್ಪಳಿಸಿದ್ದಾಳೆ.

ವಾಸ್ತವವಾಗಿ ಸಿನಿಮಾದಲ್ಲಿ ದೀಪಿಕಾದು ಐಟಂ ಸಾಂಗ್ ಮಾತ್ರ. ಆದರೆ ಈಗಾಗಲೇ ಪೋಸ್ಟರ್ ಗರ್ಲ್ ಆಗಿ ರಾರಾಜಿಸತೊಡಗಿದ್ದಾಳೆ. ಇದರಿಂದ ಚಿತ್ರದ ನಾಯಕಿ ಬಿಪಾಶಾ ಬಸುಗೆ ಕಣ್ಣುರಿ ಜಾಸ್ತಿಯಾಗಿ, ನಿದ್ದೆಗೆಟ್ಟಿದ್ದಾಳಂತೆ. ಇವರಿಬ್ಬರ ನಡುವೆ ಸಿಕ್ಕಿ ಅಪ್ಪಚ್ಚಿಯಾಗಿರುವ ಚಿತ್ರದ ನಾಯಕ ಅಭಿಷೇಕ್ ಬಚ್ಚನ್ ಒಳಗೊಳಗೇ ನಗುತ್ತಿದ್ದಾನಂತೆ!
ಅಂದ ಹಾಗೆ ಐಟಂ ಸಾಂಗ್ ಹೀಗಿದೆ...
ಹೇ ಕ್ಯಾ ಫಿರ್ ದೇಖ್ ರಹಾ ಹೈ?
ಆಜ್ ಮೇರೆ ಲಿಯೆ ಚೇರ್ ಖೀಚ್ ರಹಾ ಹೈ, ಕಲ್ ಮೇರಿ ಸ್ಕರ್ಟ್ ಖೀಚೇಗಾ!
ಖೀಚೆಗಾ ಕಿ ನಹಿ?...
ಹೀಗೆ ಸವಾಲೆಸೆಯುತ್ತಾಳೆ ಸೂಪರ್ ಸೆಕ್ಸಿ ದೀಪಿಕಾ. ಇದಕ್ಕೆ ನಿಮ್ಮ ಜವಾಬು ಏನು!?

More from Filmibeat

English summary
Deepika Padukone will sizzle the screen for Rohan Sippy's Dum Maro Dum. She recently shot for a remix of the title track that has her flaunting a tattoo of a cobra on her torso. The song has racy lyrics and is touted to be one of the biggest attractions of the film
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X