ದೇಸಿ ಬಾಯ್ಸ್ ಚಿತ್ರಕ್ಕೆ 'A' ಸೆನ್ಸಾರ್ ಸರ್ಟಿಫಿಕೇಟ್

ಖ್ಯಾತ ನಟರಾದ ಜಾನ್ ಅಬ್ರಹಾಂ, ಅಕ್ಷಯ್ ಕುಮಾರ್ ಹಾಗೂ ನಟಿಯರಾದ ದೀಪಿಕಾ ಪಡುಕೋಣೆ, ಚಿತ್ರಾಂಗದಾ ಸಿಂಗ್ ಅಭಿನಯದ ಚಿತ್ರ 'ದೇಸಿ ಬಾಯ್ಸ್.' ಸೆಟ್ಟೇರಿದ ದಿನದಿಂದಲೂ ಸಾಕಷ್ಟು ನಿರೀಕ್ಷೆ ಹುಟ್ಟಿಸಿ, ಸದ್ಯವೇ ಬಿಡುಗಡೆಗೆ ಕಾದಿರುವ ಈ ಚಿತ್ರ ಈಗಾಗಲೇ ಬಾಲಿವುಡ್ ನಲ್ಲಿ ಸಂಚಲನ ಸೃಷ್ಟಿಸಿದೆ. ಆದರೆ ನಿರ್ದೇಶಕ ರೋಹಿತ್ ಗೆ ಸಂತೋಷವಿಲ್ಲ.

ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದರೂ ಚಿತ್ರದ ನಿರ್ದೇಶಕ ರೋಹಿತ್ ಧವನ್ ಅಷ್ಟೇನೂ ಖುಷಿಯಲ್ಲಿಲ್ಲ. ಕಾರಣ ಈ ಚಿತ್ರಕ್ಕೆ 'ಸೆಂಟ್ರಲ್ ಬೋರ್ಡ್ ಆಫ್ ಫಿಲಂ ಸರ್ಟಿಫಿಕೇಶನ್ (CBFC)' ನಿಂದ 'ಎ' (A) ಪ್ರಮಾಣ ಪತ್ರ ನೀಡಲಾಗಿದೆ. ಅವರ ವೃತ್ತಿ ಜೀವನದಲ್ಲಿ ಯಾವ ಸಿನಿಮಾಗೂ ಕೂಡ A ಸರ್ಟಿಫಿಕೇಟ್ ಪಡೆಯದಿರುವ ನಿರ್ದೇಶಕ ರೋಹಿತ್ ಸಹಜವಾಗಿಯೇ ಅಪ್ ಸೆಟ್ ಆಗಿದ್ದಾರೆ.

"ನನ್ನ ಯಾವ ಚಿತ್ರಕ್ಕೂ 'ಎ' ಸರ್ಟಿಫಿಕೇಟ್ ದೊರೆತಿಲ್ಲ. ಇದರಲ್ಲೂ ಸಾಕಷ್ಟು ಒಳ್ಳೆಯ ಅಂಶಗಳಿವೆ. ಎ ಮಾರ್ಕ್ ನಿಂದ ಚಿತ್ರಕ್ಕೆ ಸಾಕಷ್ಟು ತೊಂದರೆ ಆಗಲಿದೆ. ಅಟ್ ಲೀಸ್ಟ್ 'U/A' ಕೊಡಿ. ಫ್ಯಾಮಿಲಿ ಪ್ರೇಕ್ಷಕರನ್ನು ನಂಬಿ ಮಾಡಿದ ಚಿತ್ರಕ್ಕೆ ಹೀಗಾದರೆ ಗತಿಯೇನು" ಎಂದ ನಿರ್ದೇಶಕರ ಬೇಡಿಕೆಯನ್ನು ಸೆನ್ಸಾರ್ ಬೋರ್ಡ್ ತಳ್ಳಿಹಾಕಿದೆ. ದೇಸಿ ಬಾಯ್ಸ್ ಗಿನ್ನು ದೇವರೇ ಗತಿ... (ಏಜೆನ್ಸೀಸ್)

More from Filmibeat

English summary
David son Rohit Dhawan, who is debuting as director with this movie Desi Boyz, is disappointed over the Censor Board verdict. The Central Board of Film Certification, CBFC has given an A Certificate for the comedy film. 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X