ಹೃತಿಕ್ ರೋಷನ್‌ಗೆ ಕತ್ರಿನಾ ಕೈಫ್ ಗಾಢ ಚುಂಬನ
ಕತ್ರಿನಾ ಕೈಫ್ ಹಾಗೂ ಹೃತಿಕ್ ರೋಷನ್ ಮೂರು ನಿಮಿಷ ಗಾಢ ಚುಂಚನದಲ್ಲಿ ಮೈಮರೆತರೆ ಪ್ರೇಕ್ಷಕರ ಗತಿ ಏನಾಗಬೇಕು. ಆ ರೀತಿಯ ಒಂದು ಸೀನ್ 'ಜಿಂದಗಿ ನಾ ಮಿಲೇಗಿ ದೋಬಾರಾ' ಚಿತ್ರದಲ್ಲಿದೆ. ಆದರೆ ಚಿತ್ರದ ನಿರ್ದೇಶಕ ಜೋಯಾ ಅಕ್ತರ್ ಅಷ್ಟು ಸುದೀರ್ಘ ಚುಂಚನ ಬೇಡ ಎಂದಿದ್ದಾರೆ.
ಚಿತ್ರದ "ಏಕ್ ಜುನೂನ್..." ಎಂಬ ಹಾಡಿನಲ್ಲಿ ಕತ್ರಿನಾ ಹಾಗೂ ಹೃತಿಕ್ ಗಾಢವಾಗಿ ಚುಂಬಿಸಿಕೊಳ್ಳುತ್ತಾರೆ. ಈ ಹಾಡಿನಲ್ಲಿ ಇವರಿಬ್ಬರ ಕೆಮಿಸ್ಟ್ರಿ ಕೂಡ ಚೆನ್ನಾಗಿ ವರ್ಕ್‌ಔಟ್ ಆಗಿದೆಯಂತೆ. ಅದೂ ಹೃತಿಕ್‌ರನ್ನು ಕತ್ರಿನಾ ಚೇಸ್ ಮಾಡಿ ಚುಂಬಿಸುವ ರೋಚಕ ಸನ್ನಿವೇಶವಂತೆ ಇದು.
ಇದೇ ಚಿತ್ರದಲ್ಲಿ ಫರಾ ಅಕ್ತರ್, ಅಭಯ್ ಡಿಯೋಲ್ ಹಾಗೂ ಕಲ್ಕಿ ಕೋಚಲಿನ್ ಕೂಡ ಇದ್ದಾರೆ. ಮೂರು ನಿಮಿಷ ಚುಂಬಿಸಿಕೊಳ್ಳುವುದೇ ಆದರೆ ಉಳಿದವರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂಬ ಕಾರಣಕ್ಕೆ ಸುದೀರ್ಘ ಚುಂಬನಕ್ಕೆ ಕತ್ತರಿ ಹಾಕಲು ಮುಂದಾಗಿದ್ದಾರೆ ನಿರ್ದೇಶಕರು. (ಏಜೆನ್ಸೀಸ್)
More from Filmibeat
English summary
Zoya Akhtar is reportedly planning to cut down the length of a kiss scene in her film Zindagi Na Milegi Dobara. The director thinks 3-minute kiss between Hrithik Roshan and Katrina Kaif is too long.


Click it and Unblock the Notifications











