ಐಶ್ವರ್ಯ ರೈಗರ್ಭಿಣಿ; ಸಲ್ಮಾನ್ ಖಾನ್ ತಳಮಳ

By Rajendra

ಐಶ್ವರ್ಯ ರೈ ಗರ್ಭಿಣಿ ಎಂಬ ಸಂಗತಿ ಬಹಿರಂಗವಾಗುತ್ತಿದ್ದಂತೆ ಆಕೆಯ ಮಾಜಿ ಪ್ರಿಯತಮ ಸಲ್ಮಾನ್ ಖಾನ್ ತಳಮಳಗೊಂಡಿದ್ದಾರೆ. ಇನ್ನೇನು ಕಣ್ಣಲ್ಲಿ ದುಃಖದ ಕಟ್ಟೆಹೊಡೆಯಬೇಕು ಎನ್ನುವಷ್ಟರಲ್ಲಿ ಅದನ್ನು ಆನಂದಬಾಷ್ಪಗಳಾಗಿ ಪರಿವರ್ತಿಸಿಕೊಂಡು ಐಶುಗೆ ಶುಭ ಹಾರೈಸಿದ್ದಾರೆ.

ಬಳಿಕ ಸಾವರಿಸಿಕೊಂಡು ಐಶ್ವರ್ಯ ಮತ್ತು ಅಭಿಷೇಕ್‌ ಬಚ್ಚನ್‌ಗೆ 7 ಮಕ್ಕಳಾಗಲಿ ಎಂದು ಶಾಪದಂತೆ ವರ ನೀಡಿದ್ದಾರೆ. ಅವರೆಲ್ಲರೂ ಸೇರಿದ್ರೆ ಅವರದೊಂದು ಕ್ರಿಕೆಟ್ ತಂಡವೇ ಆಗಬಹುದು ಎಂದು ಹಾಸ್ಯ ಚಟಾಕಿ ರೂಪದಲ್ಲಿ ತಮ್ಮ ತಳಮಳವನ್ನು ಹೊರಹಾಕಿದ್ದಾರೆ.

ಭಾವುಕರಾಗಿ ಸಲ್ಲು ಮಾತನಾಡುತ್ತಾ, ನಾನೀಗ ಚಿಕ್ಕಪ್ಪ ಆಗಲಿದ್ದೇನೆ. ತಾತನಾಗಲಿರುವ ಬಿಗ್ ಬಿಗೆ ಅಭಿನಂದನೆಗಳನ್ನೂ ತಿಳಿಸಿದ್ದಾರೆ. ಪರಸ್ಪರ ಪ್ರೀತಿಸಿಕೊಳ್ಳುತ್ತಿದ್ದ ಐಶು ಮತ್ತು ಸಲ್ಲು ಕಾರಣಾಂತರಗಳಿಂದ 2002ರಲ್ಲಿ ಬೇರ್ಪಟ್ಟಿದ್ದರು. (ಏಜೆನ್ಸೀಸ್)

More from Filmibeat

English summary
Actor Salman Khan never fails to surprise all with his Dabangg attitude. When the actor was asked to comment on ex-girlfriend Aishwarya Rai Bachchan's pregnancy, the actor unhesitatingly congratulated the couple and the Bachchan family for the good news.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X