ಎಂಎಂಎಸ್ ಹಗರಣದಲ್ಲಿ ಸೋಹಾ ಆಲಿಖಾನ್ ?
ಖ್ಯಾತ ಕ್ರಿಕೆಟಿಗ ಟೈಗರ್ ಮನ್ಸೂರ್ ಆಲಿ ಖಾನ್ ಪಟೌಡಿ ಮತ್ತು ಶರ್ಮಿಳಾ ಠಾಗೂರ್ ಪುತ್ರಿ ಸೋಹಾ ಆಲಿ ಖಾನ್ ಎಂಎಂಎಸ್ ಹಗರಣದಲ್ಲಿ ಭಾಗಿಯಾಗಿರುವ ವಿಡಿಯೋ ಕ್ಲಿಪ್ಪಿಗ್ ಸಖತ್ ಸುದ್ದಿ ಮಾಡಿದೆ. ಅಂತರ್ಜಾಲ ಮತ್ತು ಬ್ಲಾಗ್ ಗಳಲ್ಲಿ ತೆರೆಕಂಡಿರುವ ಈ ಕ್ಲಿಪ್ಪಿಂಗ್ ಬಾಲಿವುಡ್ ನಲ್ಲಿ ಹೊಸ ಗುಲ್ಲೆಬ್ಬಿಸಿದೆ.
ವಿಡಿಯೋ ದಲ್ಲಿ ಸೋಹಾ ಅರೆಬೆತ್ತಲೆಯಾಗಿ ಮೈ ಮೇಲೆ ಟವಲೊಂದನ್ನು ಧರಿಸುತ್ತಾಳೆ. ಅದಾದ ಬಳಿಕ ತನ್ನ ದೇಹಸಿರಿಯನ್ನು ಸಂಪೂರ್ಣವಾಗಿ ಬಿಚ್ಚಿಡುತ್ತಾ ಮೈಗೆ ವ್ಯಾಕ್ಸ್ ಹಚ್ಚುತ್ತಿರುವ ಕ್ಲಿಪ್ಪಿಂಗ್ ಗಳು ವಿಡಿಯೋದಲ್ಲಿ ಸೆರೆಯಾಗಿವೆ ಎಂದು 'ಮಿಡ್ ಡೇ' ಪತ್ರಿಕೆ ವರದಿ ಮಾಡಿದೆ.
ಆದರೆ ಈ ವಿಡಿಯೋ ಕ್ಲಿಪ್ಪಿಂಗ್ ಹುಡುಕಾಟಕ್ಕಾಗಿ ತಮ್ಮ ಅಮೂಲ್ಯ ಸಮಯವನ್ನು ತೆಗೆದಿಟ್ಟರೆ ಅದು ವ್ಯರ್ಥ ಪ್ರಯತ್ನ ವಾಗಬಹುದೆಂದು ಪತ್ರಿಕೆ ತಿಳಿಸಿದೆ. ಅಂದ ಹಾಗೆ ಈಕೆ ಖ್ಯಾತಬಾಲಿವುಡ್ ನಟ ಸೈಫ್ ಆಲಿ ಖಾನ್ ಸಹೋದರಿ.
ಸೋಹಾ ಆಲಿಖಾನ್ ವಿಡಿಯೋ ಎಂಎಂಎಸ್ ಮನ್ಸೂರ್ ಆಲಿ ಖಾನ್ ಪಟೌಡಿ ಬಾಲಿವುಡ್ ರಾಸಲೀಲೆ soha ali khan mms scandal video mansoor ali khan pataudi


Click it and Unblock the Notifications