ಮುಂಭಾರ- ಹಿಂಭಾರ ಹೆಚ್ಚಿಸಿಕೊಳ್ಳಲು ವಿದ್ಯಾ ಕಸರತ್ತು

By Srinath

ದಕ್ಷಿಣ ಭಾರತದ ಅಂದಕಾಲತ್ತಿಲ್ ಸೆಕ್ಸಿ ನಟಿ ಸಿಲ್ಕ್ ಸ್ಮಿತಾ ಕುರಿತಾದ 'ಡರ್ಟಿ ಪಿಕ್ಚರ್' ಸಿನಿಮಾದ ನಾಯಕಿ ವಿದ್ಯಾ ಬಾಲನ್ ನಾನಾ ಅವತಾರ ಎತ್ತಲಿದ್ದಾರೆ. ಚಿತ್ರದ ಮೊದಲಾರ್ಧದಲ್ಲಿ ತೆಳ್ಳಗೆ ಬಳಕುವ ಬಳ್ಳಿಯಾಗಿ ಕಾಣಿಸಿಕೊಳ್ಳಬೇಕು. ಆದರೆ ಉತ್ತರಾರ್ಧದರಲ್ಲಿ ಸ್ವಲ್ಪ ಮೈಕೈ ತುಂಬಿಕೊಂಡು ಅಡಿಭಾಗದಲ್ಲಿ ಕೊಬ್ಬು ಶೇಖರಿಸಿಕೊಳ್ಳುವಂತಿರಬೇಕು.

ಚಿತ್ರಕ್ಕೆ ನ್ಯಾಯ ದೊರಕಿಸಲು ವಿದ್ಯಾ ತನ್ನ ದೇಹವನ್ನು ಈ ಎರಡೂ ರೀತಿ ಕ್ಷಿಪ್ರ ಗತಿಯಲ್ಲಿ ಪೋಷಣೆ ಮಾಡುವುದು ಅಸಾಧ್ಯದ ಮಾತಾಗಿದೆ. ಆದ್ದರಿಂದ ದಷ್ಟಪುಷ್ಠ ಪೃಷ್ಠಕ್ಕಾಗಿ ವಿದ್ಯಾ ಕಾಸ್ಮೆಟಿಕ್ ಪ್ಯಾಡ್ ಗೆ ಮೊರೆಹೋಗಲಿದ್ದಾರೆ. ಪಾತ್ರಕ್ಕೆ ತಕ್ಕಂತೆ ವಿದ್ಯಾ ದುಂಡಗಿರಬೇಕು ಎಂದು ನಿರ್ಮಾಪಕಿ ಏಕ್ತಾ ಕಪೂರ್ ಹಪಿಹಪಿಸಿರುವುದೇ ಇದಕ್ಕೆ ಕಾರಣ.

ಇದೇ ವೇಳೆ, ಏಕ್ತಾ ಕಣ್ಣು ವಿದ್ಯಾಳ ಸ್ತನದ ಮೇಲೂ ಬಿದ್ದಿದೆ. ಆದ್ದರಿಂದ ವಿದ್ಯಾ ಅವುಗಳನ್ನು ಹಿಗ್ಗಿಸಿಕೊಳ್ಳುವತ್ತಲೂ ಗಮನ ನೀಡಿದ್ದಾರೆ. ಒಟ್ಟಿನಲ್ಲಿ, ಮೇಕಪ್ ಕಲಾವಿದರಾದ ಎ ಡಿ ಸಹನಾ ಮತ್ತು ವಿಕ್ರಮ್ ದಾದಾ ಅವರ ಕೈಚಳಕದಲ್ಲಿ ವಿದ್ಯಾ ಬಾಲನ್ ಹೇಗೆಲ್ಲ ಕಾಣಿಸಿಕೊಳ್ಳುತ್ತಾರೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುವಂತಾಗಿದೆ.

More from Filmibeat

English summary
Vidya Balan playing Silk Smitha in Dirty Picture will be using cosmetic stuffing to increase the girth of her hips for the role. While, the buzz was that the actress would have to use prosthetics to increase her bust line for part of the film, now the news is that some bulk would be required for the hips as well.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X