ಬಾಲಿವುಡ್: ಮಿ ಫರ್ಪೆಕ್ಟ್ ಹೆಂಡ್ತಿಯ ಫರ್ಫೆಕ್ಟ್ ರೊಮಾನ್ಸ್

ಬಾಲಿವುಡ್ ನ ಮಿ. ಫರ್ಫೆಕ್ಟ್ ಖ್ಯಾತಿಯ ಅಮೀರ್ ಖಾನ್ ಹೊಸ ವಿಷಯವೊಂದನ್ನು ಹರಿಯಬಿಟ್ಟಿದ್ದಾರೆ. "ತನ್ನ ಪತ್ನಿ ಕಿರಣ್ ರಾವ್ ತನ್ನ ಜೊತೆ ಬಾಲಿವುಡ್ ಸಿನಿಮಾದಲ್ಲಿ ನಟಿಸಬೇಕೆಂಬ ಆಸೆ" ಎಂದಿದ್ದಾರೆ. ಅದಕ್ಕೆ ಪತ್ನಿ ಕಿರಣ್ ಗೆ ಸಾಕಷ್ಟು ಬೇಡಿಕೊಂಡಿದ್ದಾನೆ ಕೂಡ.

ಆದರೆ ಕಿರಣ್ ಪತಿ ಅಮೀರ್ ಖಾನ್ ಬೇಡಿಕೆಯನ್ನು ಪ್ರೀತಿಯಿಂದಲೇ ತಳ್ಳಿಹಾಕಿದ್ದಾರೆ. ಕಾರಣ ಅವರಿಗೆ ಕಮರ್ಷಿಯಲ್ ಚಿತ್ರ ಮಾಡುವ ಬದಲು ಆರ್ಟ್ ಚಿತ್ರದಲ್ಲಿ ನಟಿಸಲು ಇಷ್ಟವಂತೆ. ಅಮೀರ್ ಪ್ರಕಾರ ಆಕೆ 'ಧೋಭಿ' ಘಾಟ್ ಎಂಬ ಯೆಶ್ಮನ್ ಚಿತ್ರದಲ್ಲಿ ನಟಿಸುವುದು ಒಳ್ಳೆಯದು ಎಂದಾಗಿತ್ತು. ಆದರೆ ಕಿರಣ್ ಅದನ್ನು ನಿರಾಕರಿಸಿದ್ದಾಳೆ.

ಅಮೀರ್ ನ ಎಲ್ಲಾ ಬೇಡಿಕೆಗೆ ರೆಡ್ ಸಿಗ್ನಲ್ ನೀಡಿರುವ ಆಕೆ, "ಅಮೀರ್ ಬದಲು ನಾನು ಇರ್ಫಾನ್ ಅಥವಾ ಬೇರೆ ಯಾರಾದರೂ ಹೊಸಬರ ಜೊತೆ ನಟಿಸಲು ಇಷ್ಟಪಡುತ್ತೇನೆ" ಎಂದಿದ್ದಾರೆ. ಆ ಮೂಲಕ ಆಕೆ ತೆರೆಯ ಮೇಲೂ ಅಮೀರ್ ಜೊತೆಯೇ ರೊಮಾನ್ಸ್ ಮಾಡಲು ನಿರಾಕರಿಸಿದ್ದಾಳೆ. ಸದ್ಯ ಈ ದಂಪತಿಗೆ ಒಂದು ತಿಂಗಳ ಹಿಂದಷ್ಟೇ ಗಂಡುಮಗು ಆಗಿದೆ. ಹೆಸರು ಅಜಾದ್ ರಾವ್ ಖಾನ್. (ಏಜೆನ್ಸೀಸ್)

More from Filmibeat

English summary
Actor Aamir Khan wanted his wife Kiran Rao to do her Bollywood debut In the movie Dhobi Ghat but Kiran prefers to do her debut opposite to Irfan Khan.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X