ನಟಿ ಆಸಿನ್ ಬಯೋಡಾಟಾ ನಿಮಗೆ ತಿಳಿದಿರಲಿ

"ಮೊದಲು ಕ್ಯಾಮರ್ ಮುಂದೆ ನಿಂತಾಗ ಭಯ ಹಾಗೂ ಪುಳಕ ಒಟ್ಟಿಗೆ ಆಯ್ತು" ಎಂದೆನ್ನುವ ಆಸಿನ್, ನಂತರ 2008ರಲ್ಲಿ ಸೂಪರ್ ಹಿಟ್ ಚಿತ್ರಗಳಾದ ಕಮಲಹಾಸನ್ ನಟನೆಯ 'ದಶಾವತಾರಂ' ಹಾಗೂ ಅಮೀರ್ ಖಾನ್ ನಟನೆಯ 'ಘಜಿನಿ' ಚಿತ್ರಗಳಲ್ಲಿ ನಟಿಸುವ ಮೂಲಕ ಮನೆಮಾತಾದರು.
ನಂತರ ಪಾತ್ರಗಳನ್ನು ಅಳೆದು, ತೂಗಿ ಆಯ್ಕೆಮಾಡಿಕೊಳ್ಳಲು ಪ್ರಾರಂಭಿಸಿದ ಆಸಿನ್, ಸದ್ಯ ಬಾಲಿವುಡ್ ನಲ್ಲಿ ಬ್ಯುಸಿ. ಆದರೂ ತನ್ನ ಮೂಲ ಹವ್ಯಾಸ ಕುಂಚ ಹಿಡಿಯುವುದನ್ನು ಮರೆಯದ ಈಕೆ, ವೇಳೆ ಸಿಕ್ಕಾಗಲೆಲ್ಲಾ ಕೇರಳದ ಮನೆಗೆ ಹೋಗಿ ಕುಂಚ-ಬಣ್ಣಗಳೊಂದಿಗೆ ಆಟ ಆಡುತ್ತಾರೆ. ಸದ್ಯ ಮದುವೆಯ ಬಗ್ಗೆ ಯೋಚನೆ ಇಲ್ಲವಂತೆ. (ಒನ್ ಇಂಡಿಯಾ ಕನ್ನಡ)
English summary
Bollywood Actress asin came to Bangalore for 57th film fare award function preparation.


Click it and Unblock the Notifications