twitter
    For Quick Alerts
    ALLOW NOTIFICATIONS  
    For Daily Alerts

    ನಟಿ ಆಸಿನ್ ಬಯೋಡಾಟಾ ನಿಮಗೆ ತಿಳಿದಿರಲಿ

    |
    <ul id="pagination-digg"><li class="previous"><a href="/bollywood/25-bollywood-actress-asin-in-bangalore-aid0172.html">« Previous</a>

    Asin
    ಕೇರಳದ ಕೊಚ್ಚಿಯಲ್ಲಿ ಅಕ್ಟೋಬರ್ 26, 1985ರಲ್ಲಿ ಜನಿಸಿರುವ ಆಸಿನ್ ಮೂಲತಃ ಕುಂಚ ಕಲಾವಿದೆ. ನೋಡಲು ಸುಂದರಿಯಾಗಿದ್ದ ಇವರನ್ನು ಕೇವಲ 15ನೇ ವರ್ಷದಲ್ಲೇ ಮಲೆಯಾಳಂ 'ನರೇಂದ್ರನ ಮಗನ್ ಜಯಕಾಂತ್ ವಗಾ' ಎಂಬ ಚಿತ್ರದಲ್ಲಿ ಕ್ಯಾಮರಾ ಮುಂದೆ ಮೊದಲು ತಂದು ನಿಲ್ಲಿಸಲಾಯಿತು.

    "ಮೊದಲು ಕ್ಯಾಮರ್ ಮುಂದೆ ನಿಂತಾಗ ಭಯ ಹಾಗೂ ಪುಳಕ ಒಟ್ಟಿಗೆ ಆಯ್ತು" ಎಂದೆನ್ನುವ ಆಸಿನ್, ನಂತರ 2008ರಲ್ಲಿ ಸೂಪರ್ ಹಿಟ್ ಚಿತ್ರಗಳಾದ ಕಮಲಹಾಸನ್ ನಟನೆಯ 'ದಶಾವತಾರಂ' ಹಾಗೂ ಅಮೀರ್ ಖಾನ್ ನಟನೆಯ 'ಘಜಿನಿ' ಚಿತ್ರಗಳಲ್ಲಿ ನಟಿಸುವ ಮೂಲಕ ಮನೆಮಾತಾದರು.

    ನಂತರ ಪಾತ್ರಗಳನ್ನು ಅಳೆದು, ತೂಗಿ ಆಯ್ಕೆಮಾಡಿಕೊಳ್ಳಲು ಪ್ರಾರಂಭಿಸಿದ ಆಸಿನ್, ಸದ್ಯ ಬಾಲಿವುಡ್ ನಲ್ಲಿ ಬ್ಯುಸಿ. ಆದರೂ ತನ್ನ ಮೂಲ ಹವ್ಯಾಸ ಕುಂಚ ಹಿಡಿಯುವುದನ್ನು ಮರೆಯದ ಈಕೆ, ವೇಳೆ ಸಿಕ್ಕಾಗಲೆಲ್ಲಾ ಕೇರಳದ ಮನೆಗೆ ಹೋಗಿ ಕುಂಚ-ಬಣ್ಣಗಳೊಂದಿಗೆ ಆಟ ಆಡುತ್ತಾರೆ. ಸದ್ಯ ಮದುವೆಯ ಬಗ್ಗೆ ಯೋಚನೆ ಇಲ್ಲವಂತೆ. (ಒನ್ ಇಂಡಿಯಾ ಕನ್ನಡ)

    <ul id="pagination-digg"><li class="previous"><a href="/bollywood/25-bollywood-actress-asin-in-bangalore-aid0172.html">« Previous</a>

    English summary
    Bollywood Actress asin came to Bangalore for 57th film fare award function preparation. &#13; &#13;
    Monday, December 26, 2011, 12:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X