ಬಾಲಿವುಡ್‌ನಲ್ಲಿ ಚಾರ್ಮಿಗೆ ಸೆಕೆಂಡ್ ಚಾನ್ಸ್

By Rajendra
<ul id="pagination-digg"><li class="previous"><a href="/bollywood/19-sanjay-dutt-geeta-basra-item-song-zilla-ghaziabad-aid0052.html">« Previous</a>

ದಕ್ಷಿಣ ಭಾರತದಲ್ಲಿ ಅರ್ಧ ಡಜನ್ ಫ್ಲಾಪ್ ಚಿತ್ರಗಳನ್ನು ನೀಡಿರುವ ಚಾರ್ಮಿ ಕೌರ್‌ಗೆ ಬಾಲಿವುಡ್ ಬಾಗಿಲು ತೆರೆದಿದೆ. ಅಮಿತಾಬ್ ಬಚ್ಚನ್ ಮುಖ್ಯಭೂಮಿಕೆಯಲ್ಲಿದ್ದ 'ಬುಡ್ಡಾ ಹೋಗಾ ತೇರಾ ಬಾಪ್' ಚಿತ್ರದ ಬಳಿಕ ಈಗ ಮತ್ತೊಂದು ಆಫರ್ ಹುಡುಕಿಕೊಂಡು ಬಂದಿದೆ.

ಸಂಜಯ್ ದತ್ ಹಾಗೂ ವಿವೇಕ್ ಒಬೆರಾಯ್ ಮುಖ್ಯಭೂಮಿಕೆಯಲ್ಲಿರುವ 'ಜಿಲ್ಲಾ ಘಾಜಿಯಾಬಾದ್' ಚಿತ್ರದಲ್ಲಿ ಚಾರ್ಮಿಗೆ ಅವಕಾಶ ಸಿಕ್ಕಿದೆ. ಇದು ಚಾರ್ಮಿ ಅಭಿನಯಿಸುತ್ತಿರುವ ಎರಡನೇ ಹಿಂದಿ ಚಿತ್ರ. ಚಿತ್ರದಲ್ಲಿ ದೊಡ್ಡ ನಟರಿರುವ ಕಾರಣ ಈ 'ಜಿಲ್ಲಾ ಘಾಜಿಯಾಬಾದ್' ಚಿತ್ರವನ್ನು ಒಪ್ಪಿರುವುದಾಗಿ ಚಾರ್ಮಿ ಹೇಳಿಕೊಂಡಿದ್ದಾರೆ.

ಹೊಸಬ ವಿನೋದ್ ಬಚ್ಚನ್ ನಿರ್ದೇಶಿಸುತ್ತಿರುವ ಈ ಚಿತ್ರ ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ನಡೆಯುವ ರಾಜಕೀಯ ಹಾಗೂ ಮುಂಬೈ ಮಾಫಿಯಾ ನಡುವಿನ ಕಣ್ಣಾಮುಚ್ಚಾಲೆಯನ್ನು ಬೆಳಕಿಗೆ ತರಲಿದೆ. (ಏಜೆನ್ಸೀಸ್)

<ul id="pagination-digg"><li class="previous"><a href="/bollywood/19-sanjay-dutt-geeta-basra-item-song-zilla-ghaziabad-aid0052.html">« Previous</a>

More from Filmibeat

English summary
South Indian actress Charmi Kaur bagged her second Hindi film Zilla Ghaziabad starring Sanjay Dutt and Vivek Oberoi in the lead. Earlier she acted in Hindi film Bbuddah... Hoga Tera Baap, directed by Puri Jagannath with Amitabh Bachchan in the lead.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X