ರಾಯಲ್ ಎನ್‌ಫೀಲ್ಡ್‌ನಲ್ಲಿ ಹೃತಿಕ್ ಕತ್ರಿನಾ ರೌಂಡ್ಸ್!

By Rajendra
<ul id="pagination-digg"><li class="previous"><a href="/bollywood/24-hrithik-roshan-katrina-kaif-kiss-aid0052.html">« Previous</a>

ರಾಯಲ್ ಎನ್‌‍ಫೀಲ್ಡ್ ಬೈಕಲ್ಲಿ ಕೂತು ಹೋಗೋದು ಎಂದರೆ ಒಂಥರಾ ಬೆದೆಗೆ ಬಂದ ಕುದುರೆ ಮೇಲೆ ಕೂತಂತೆಯೇ. ಅದರಲ್ಲೂ ಹುಡುಗಿಯೊಬ್ಬಳು ಹಿಂದೆ ಕೂತುಬಿಟ್ಟರಂತೂ ರಾಯಲ್ ಎನ್‌ಫೀಲ್ಡ್ ಕೆನೆಯುವ ಕುದುರೆಯಂತಾಗುತ್ತದೆ. ಅದೇ ರೀತಿಯ ಅನುಭವವನ್ನು ಸವಿದಿದ್ದಾರೆ ಬಾಲಿವುಡ್ ಜೋಡಿ ಹೃತಿಕ್ ರೋಷನ್ ಹಾಗೂ ಕತ್ರಿನಾ ಕೈಫ್.

ಆದರೆ ಇಲ್ಲಿ ಒಂಚೂರು ಹಿಂದುಮುಂದಾಗಿದೆ. ಹಿಂದೆ ಕೂರಬೇಕಾಗಿದ್ದ ಕತ್ರಿನಾ ಮುಂದೆ ಕೂತಿದ್ದಾರೆ ಹಿಂದಿನ ಸೀಟಿನಲ್ಲಿ ಹೃತಿಕ್ ಆಸೀನರಾಗಿದ್ದಾರೆ. ಗೇರ್ ಹಾಕಿ ನಿಧಾನಕ್ಕೆ ಕ್ಲಚ್ ಬಿಟ್ಟು ಒಮ್ಮೆಲೆ ಎಕ್ಸಲೇಟರ್ ಕೊಟ್ಟಿದ್ದು ಮಾತ್ರ ಕತ್ರಿನಾ ಕೈಫ್. ಇದೆಲ್ಲಾ 'ಝಿಂದಗಿ ನಾ ಮಿಲೆಗಿ ದೋಬಾರ' ಚಿತ್ರದ ಪ್ರಚಾರ ವೈಖರಿ.

ಹೃತಿಕ್ ಬೈಕನ್ನು ಓವರ್‌ಟೇಕ್ ಮಾಡಿ ಬಳಿಕ ತುಟಿಗೆ ತುಟಿ ಒತ್ತುವ ಸಖತ್ ಹಾಟ್ ಸೀನ್ ಕೂಡ ಚಿತ್ರದಲ್ಲಿದೆಯಂತೆ. ಗುರಗಾಂವ್ ಫಿಲ್ಮ್ ಸಿಟಿಯಲ್ಲಿ ಕತ್ರಿನಾ ಬೈಕ್ ಓಡಿಸಿ ಎಲ್ಲರ ಗಮನಸೆಳೆದರು. ಇದನ್ನು ಕಣ್ತುಂಬಿಕೊಳ್ಳಲು ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು. (ಏಜೆನ್ಸೀಸ್)

<ul id="pagination-digg"><li class="previous"><a href="/bollywood/24-hrithik-roshan-katrina-kaif-kiss-aid0052.html">« Previous</a>

More from Filmibeat

English summary
As a part of the preplanned promotional activity for Zindagi Na Milegi Dobara, actress Katrina Kaif took actor Hrithik Roshan on a bike ride on the Mumbai roads on Friday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X