ಭಾರತೀಯ ರೈಲ್ವೆಗೆ ಸೇರಿಕೊಂಡ ಸಲ್ಮಾನ್ ಖಾನ್

By Rajendra

ಭಾರತೀಯ ರೈಲ್ವೆಗೂ ನಟ ಸಲ್ಮಾನ್ ಖಾನ್ ಅವರಿಗೂ ಒಂಥರಾ ಬಿಡಿಸಲಾರದ ಬಂಧ. ಅವರ ಇತ್ತೀಚಿನ ಚಿತ್ರಗಳು ರೈಲ್ಲಿನಲ್ಲೆ ಅಧಿಕವಾಗಿ ಚಿತ್ರೀಕರಣಗೊಂಡಿವೆ. ಹಾಗಾಗಿ ಭಾರತೀಯ ರೈಲ್ವೆ ಇಲಾಖೆಯ ಕಣ್ಣು ಈಗ ಸಲ್ಮಾನ್ ಖಾನ್ ಮೇಲೆ ಬಿದ್ದಿದೆ. ಭಾರತೀಯ ರೈಲ್ವೆಯ ರಾಯಭಾರಿಯಾಗಿ ಸಲ್ಲುರನ್ನು ಕಣಕ್ಕಿಳಿಸಲು ಇಲಾಖೆ ಮುಂದಾಗಿದೆ.

"ಅತ್ಯಧಿಕ ಪ್ರಯಾಣಿಕರು ಭಾರತೀಯ ರೈಲುಗಳನ್ನೇ ನಂಬಿದ್ದಾರೆ. ಸಿನಿಮಾ ತಾರೆಯಾಗಿ ಸಲ್ಲುಗೆ ಮಾಸ್ ಆಕರ್ಷಣೆ ಇದೆ. ಭಾರತೀಯ ರೈಲ್ವೆಗೆ ಅವರು ಪರ್ಫೆಕ್ಟ್ ರಾಯಭಾರಿ" ಎಂಬ ಮಾತುಗಳು ಸಲ್ಲು ಆಪ್ತವಲಯದಿಂದ ಕೇಳಿಬಂದಿವೆ.

ಅಷ್ಟೇ ಅಲ್ಲ ಸಲ್ಲು ಅಭಿನಯದ ಹಿಂದಿ ಚಿತ್ರಗಳಾದ ತೇರೆ ನಾಮ್, ವಾಂಟೆಡ್, ದಬಾಂಗ್ ಚಿತ್ರಗಳ ಪ್ರಮುಖ ಸನ್ನಿವೇಶಗಳನ್ನು ರೈಲಿನಲ್ಲೆ ಚಿತ್ರಿಸಲಾಗಿದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಲ್ಲುಗೆ ಭಾರತೀಯ ರೈಲ್ವೆ ರಾಯಭಾರಿ ಟಿಕೆಟ್ ನೀಡಲು ಮುಂದೆ ಬಂದಿದೆ. ಆದರೆ ಈ ಬಗ್ಗೆ ಸಲ್ಲು ಇನ್ನೂ ಸೊಲ್ಲೆತ್ತಿಲ್ಲ. (ಏಜೆನ್ಸೀಸ್)

More from Filmibeat

English summary
Bollywood actor Salman Khan to be the brand ambassador of Indian Railways. The Indian Railways are thinking to rope the famous actor as brand ambassador. His movies like ‘Tere Naam,’ ‘Wanted,’ ‘Dabangg’ - all have important scenes in trains or railway platforms.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X