For Quick Alerts
For Daily Alerts
Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾಂಗ್ರೆಸ್ ಪರ ಪ್ರಚಾರಕ್ಕೆ ಶಾರುಖ್, ಪ್ರೀತಿ ಜಿಂಟಾ
Bollywood
oi-Staff
By Staff
|
ಅಲ್ಲದೇ ನಟ ಗೋವಿಂದ ಮತ್ತು ನಟಿ ನಗ್ಮಾ ಕೂಡ ಕಾಂಗ್ರೆಸ್ ಪರ ಪ್ರಚಾರ ನಡೆಸಲಿದ್ದಾರೆ. ಈ ಎಲ್ಲಾ ನಟ ನಟಿಯರು ಪಕ್ಷದ ಚುನಾವಣಾ ಸಭೆಯಲ್ಲಿ ಮತ್ತು ರೋಡ್ ಷೋಗಳಲ್ಲಿ ಭಾಗವಹಿಸಲಿದ್ದಾರೆ. ಐಪಿಎಲ್ ಪಂದ್ಯಾವಳಿಯ ನಡುವೆಯೂ ಶಾರುಖ್ ಮತ್ತು ಪ್ರೀತಿ ಜಿಂಟಾ ಪಕ್ಷದ ಚುನಾವಣಾ ಪ್ರಚಾರಕ್ಕೆ ಲಭ್ಯವಾಗಲಿದ್ದಾರೆ ಎಂದು ಜೈಸ್ವಾಲ್ ತಿಳಿಸಿದ್ದಾರೆ.
ಪ್ರತಿಬಾರಿ ಚುನಾವಣೆಯಲ್ಲೂ ಎಲ್ಲಾ ಪಕ್ಷಗಳು ಸಿನಿಮಾ ತಾರೆಯರನ್ನು ಪ್ರಚಾರಕ್ಕೆ ಬಳಸಿಕೊಳ್ಳುವುದು ವಾಡಿಕೆ. ಚುನಾವಣಾ ಆಯೋಗದ ಕಟ್ಟುನಿಟ್ಟಿನ ಆದೇಶದ ನಡುವೆಯೂ, ಇಂತಹ ಪ್ರಚಾರಕ್ಕೆ ರಾಜಕೀಯ ಪಕ್ಷಗಳು ಪೋಲು ಮಾಡುವ ಖರ್ಚು ಅದರಿಂದ ಆಗುವ ಲಾಭವಾದರೂ ಏನು ಎನ್ನುವುದಕ್ಕೆ ಬಹುಶಃ ಪಕ್ಷದ ನಾಯಕರುಗಳಲ್ಲೇ ಉತ್ತರವಿರುವುದಿಲ್ಲವೇನೋ?
(ದಟ್ಸ್ ಕನ್ನಡ ಚಿತ್ರವಾರ್ತೆ)
ಇದೂ
ಓದಿ
ಲೋಕಸಭೆ
ಚುನಾವಣೆಗೆ
ತಾರೆಗಳ
ಸಮರ
ಸ್ವಮೇಕ್
ಉಳಿಸಿ,
ರೀಮೇಕ್
ಅಳಿಸಿ
ಆಂದೋಲನ
ಯುಗಾದಿಗೆ
ಕನ್ನಡದ
ಕಿರಣ್
ಬೇಡಿಯ
ರಸದೌತಣ
ಬೆಂಗಳೂರಿನಲ್ಲಿ
ಅರ್ಧ
ಶತಕ
ಬಾರಿಸಿದ
ಅರುಂಧತಿ
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: bollywood ಕಾಂಗ್ರೆಸ್ ಶಾರುಖ್ ಖಾನ್ lok sabha polls ಚುನಾವಣೆ ಪ್ರಚಾರ ಲೋಕಸಭೆ ಚುನಾವಣೆ 09 ಪ್ರೀತಿ ಜಿಂಟಾ ನಟ ಗೋವಿಂದ ನಗ್ಮಾ shah rukh khan preity zinta govinda nagma campaign for congress
Wednesday, March 25, 2009, 10:05 Story first published: Wednesday, March 25, 2009, 10:05 [IST]
Other articles published on Mar 25, 2009