For Quick Alerts
  ALLOW NOTIFICATIONS  
  For Daily Alerts

  ಆಭರಣ ಕಂಪನಿಗಳಿಗೆ ಐಶ್ವರ್ಯ ರೈ ರಾಯಭಾರಿ

  |

  ಮಾಜಿ ವಿಶ್ವಸುಂದರಿ, ಬಚ್ಚನ್ ಸೊಸೆ ಐಶ್ವರ್ಯ ರೈ, ಮಗುವಿನ ಹೆಣ್ಣು ಮಗುವಿನ ತಾಯಿಯಾಗಿದ್ದು ಹಳೇ ಸುದ್ದಿ ಈಗ ಪ್ರಖ್ಯಾತ ಅಂತಾರಾಷ್ಟ್ರೀಯ ಜ್ಯುವೆಲರಿ ಕಂಪನಿಗೆ ರಾಯಭಾರಿ ಆಗುವ ಮೂಲಕ ಹೊಸ ಮೈಲುಗಲ್ಲು ಸ್ಥಾಪಿಸಲಿದ್ದಾರೆ. ಖ್ಯಾತ ಜ್ಯುವೆಲರಿ ಕಂಪನಿಗಳೆಂದರೆ ಕಾರ್ಟಿಯರ್ ಮತ್ತು ಟಿಫಾನಿ. ಅವುಗಳಲ್ಲಿ ಐಶೂ ಯಾವುದಕ್ಕೆ ರಾಯಭಾರಿ ಎಂಬುದು ಇನ್ನಷ್ಟೆ ತಿಳಿಯಬೇಕಾಗಿದೆ.

  ಕಳೆದ ತಿಂಗಳು (ನವೆಂಬರ್) 16ರಂದು ಹೆಣ್ಣು ಮಗುವಿನ ತಾಯಿಯಾಗಿರುವ ಐಶೂ, ಹಸಿ ಬಾಣಂತಿಯಾಗಿದ್ದರೂ ಸಿನಿಮಾಗೆ ಮತ್ತೆ ಶೀಘ್ರದಲ್ಲೇ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಡಿದೆ. ಇದೀಗ ಜ್ಯುವೆಲರಿ ಕಂಪನಿಗೆ ರಾಯಭಾರಿ ಎನ್ನುವ ಮೂಲಕ ಇನ್ನೊಂದು ಹೊಸ ಸುದ್ದಿ ಬಂದಂತಾಗಿದೆ.

  ಆದರೆ ಇದ್ಯಾವ ಸುದ್ದಿಯೂ ಐಶೂ ಕಡೆಯಿಂದಾಗಲೀ, ಬಚ್ಚನ್ ಪರಿವಾರದ ಕಡೆಯಿಂದಾಗಲೀ ದೃಢಪಟ್ಟಿಲ್ಲ. ಆದರೆ ಕಂಪನಿಯ ಕಡೆಯಿಂದ ಹೌದು ಎಂಬ ಸುದ್ದಿ ಬಂದಿದೆಯಾದರೂ ಎರಡೂ ಕಂಪನಿಗಳ ಹೇಳಿಕೆಯಿಂದ ಮತ್ತೆ ಗೊಂದಲ ಸೃಷ್ಟಿಯಾಗಿದೆ. ಒಟ್ಟಿನಲ್ಲಿ ಈ ವರ್ಷ ಮುಗಿದು 2012 ಬಂದ ನಂತರವೇ ಇವೆಲ್ಲಾ ನಿಜವಾಗಲಿದೆ. (ಒನ್ ಇಂಡಿಯಾ ಕನ್ನಡ)

  English summary
  Aishwarya Rai Bachchan has apparently signed an endorsement deal and will be the brand ambassador of a huge international jewellery company.
 
  Monday, December 26, 2011, 12:21
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X